ADS

Ads-1

Govt subsidy scheme for business 2023: ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಸಾಲ ಪಡೆಯಲು ಬೇಕಾಗಿರುವ ಅರ್ಹತೆ

ಕರ್ನಾಟಕ ರಾಜ್ಯದಿಂದ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಬ್ಬ ಮಹಿಳೆಯರಿಗೂ ಸಹ 25,000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗಾದರೆ ನಿಮಗೂ ಸಹ 25000 ಉಚಿತವಾಗಿ ಬರಬೇಕಾದರೆ ನಾವು ಹೇಳುವ ಈ ಮಾಹಿತಿಗಳನ್ನು ಅನುಸರಿಸಿ.

Govt subsidy scheme for business 2023

Govt subsidy scheme for business 2023: ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಸಾಲ ಪಡೆಯಲು ಬೇಕಾಗಿರುವ ಅರ್ಹತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ಕರ್ನಾಟಕದ ಮಹಿಳೆಯರು ಉಚಿತವಾಗಿ 25000 ಸಾಲವನ್ನು ಯಾವ ರೀತಿ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಕರ್ನಾಟಕ ಎಲ್ಲಾ ಮಹಿಳೆಯರಿಗೂ ನಮ್ಮ ರಾಜ್ಯ ಸರ್ಕಾರವು ಒಂದು ಹೊಸ ಯೋಜನೆಯ ಜಾರಿಗೆ ತಂದಿದೆ. ಈ ಯೋಜನೆಯು ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದು ಈ ಒಂದು ಯೋಜನೆಗೆ ಮಹಿಳೆಯರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಜಾರಿಗೆ ತಂದ ಯೋಜನೆಯ ಹೆಸರು ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ. 


ಈ ಯೋಜನೆಯ ಅಡಿ ಸರ್ಕಾರವು ಒಂದು ಹೆಚ್ಚಿನ ಮಹತ್ವ ನೀಡಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ಹೇಳಿಸಲಾಗಿದೆ. ದಯವಿಟ್ಟು ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ ತದನಂತರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ 2023: ಇದರ ಮಹತ್ವ ಹಾಗೂ ವಿವರಣೆ:

ಈಗಾಗಲೇ ನಮ್ಮ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಜಾರಿಯಲ್ಲಿ ಬಂದಿದ್ದು ಕರ್ನಾಟಕ ರಾಜ್ಯದ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ನಮ್ಮ ರಾಜ್ಯ ಸರ್ಕಾರವು ಮಹಿಳೆಯರಿಗೆಂದೆ ಮತ್ತೊಂದು ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಉದ್ದೇಶವೇನೆಂದರೆ, ಮಹಿಳೆಯರು ತಮ್ಮದೇ ಆದ ಅಥವಾ ಸ್ವಂತ ವೃತ್ತಿ ಅಥವಾ ಉದ್ಯೋಗವನ್ನು ಆರಂಭಿಸುವವುದಾದರೆ ಸರ್ಕಾರದಿಂದ ಸಾಲ ಸೌಲಭ್ಯ ಸಹ ಸಿಗುತ್ತದೆ. ಇದರ ಮತ್ತೊಂದು ವಿಶೇಷ ಏನೆಂದರೆ ಈ ಯೋಜನೆ ಅಡಿ ಸಾಲವನ್ನು ತೆಗೆದುಕೊಂಡರೆ ಕೇವಲ ಅರ್ಧದಷ್ಟು ಹಣವನ್ನು ಸರ್ಕಾರವೇ ಹಿಂತಿರುಗಿ ಕಟ್ಟುತ್ತದೆ, ನೀವು ಇದರ ಬರೀ ಅರ್ಧ ಸಾಲ (loan) ವನ್ನು ನೀವು ಕಟ್ಟಿದರೆ ಸಾಕು. ಮಹಿಳೆಯರು ಈ ಯೋಜನೆ ಅಡಿ ಕೇವಲ ಶೇಕಡ ನಾಲ್ಕರಷ್ಟು ಬಡ್ಡಿ ದರದಂತೆ ರೂಪಾಯಿ 50 ಸಾವಿರಗಳನ್ನು ಸಾಲದ ರೂಪದಲ್ಲಿ ಪಡೆಯಬಹುದು. ಸಾಲವನ್ನು ತೆಗೆದುಕೊಂಡು ಮೂರು ವರ್ಷದಲ್ಲಿ ಶೇಕಡ 50ರಷ್ಟು ಸಾಲವನ್ನ ಮರು ಪಾವತಿಸಿದರೆ ಸಾಕು.


ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಸಾಲ ಪಡೆಯಲು ಬೇಕಾಗಿರುವ ಅರ್ಹತೆ:

1. ಸರ್ಕಾರವು ತಿಳಿಸಿರುವಂತೆ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಅಭ್ಯರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.

2. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು

3. ಅರ್ಜಿದಾರರ ಕನಿಷ್ಠ ವಯಸ್ಸು 18 ಕನಿಷ್ಠ ವಯಸ್ಸು ಗರಿಷ್ಠ ವಯಸ್ಸು 55 ವರ್ಷಗಳ ನಡುವೆ ಇರಬೇಕು.

4. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದಲ್ಲಿ ಸರ್ಕಾರಿ ಕೆಲಸ ಮಾಡುವ ಸದಸ್ಯರಿರಬಾರದು ಹಾಗೂ ಎಲ್ಲಾ ಮೂಲಗಳಿಂದ ಇವರ ಆದಾಯ 3,50,000 ಗಿಂತ ಕಡಿಮೆ ಇರಬೇಕು.

5. ಈ ಯೋಜನೆಯ ಲಾಭ ಪಡೆಯುವ ವ್ಯಕ್ತಿಯು ಬೇರೆ ಯಾವುದೇ ಸರ್ಕಾರದಿಂದ ಅಥವಾ ಇತರೆ ಯೋಜನೆಯಿಂದ ಸಾಲ ಸೌಲಭ್ಯವನ್ನು ಪಡೆದಿರಬಾರದು.


ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಅಡಿ ಯಾವ ವ್ಯಾಪಾರಗಳನ್ನು ಶುರು ಮಾಡಬಹುದು :

• ಈ ಯೋಜನೆಯ ಅಡಿ ಮಹಿಳೆಯರು ಟೈಲರಿಂಗ್, ಹೂವಿನ ವ್ಯಾಪಾರ, ಚಹಾ ಅಂಗಡಿ ವ್ಯಾಪಾರ, ಹಣ್ಣಿನ ವ್ಯಾಪಾರ ಮೀನು ಅಥವಾ ಮೌಂಸಗಳ ವ್ಯಾಪಾರ ಹೀಗೆ ಹಲವಾರು ಸಣ್ಣ ಪುಟ್ಟ ವ್ಯಾಪಾರಗಳನ್ನು ಆರಂಭಿಸ ಬಹುದು.


ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ 2023: ಬೇಕಾಗಿರುವ ದಾಖಲಾತಿಗಳು:

1. ಯೋಜನಾ ವರದಿ

2. ಸ್ವಯಂ ಘೋಷಣೆ ಪತ್ರ

3. ಖಾತರಿ ನೀಡುವ ಸ್ವಯಂ ಘೋಷಣಾ ಪತ್ರ

4. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ

5. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

6. ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಅಥವಾ ಅಲ್ಪಸಂಖ್ಯಾತ ಪ್ರಮಾಣ ಪತ್ರ


ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ 2023 ಅರ್ಜಿ ಸಲ್ಲಿಕೆ ದಿನಾಂಕ:

ಈ ಯೋಜನೆಯ ಅಡಿ ಮಹಿಳೆಯರು 50,000ಗಳನ್ನ ಸಾಲವನ್ನಾಗಿ ತೆಗೆದುಕೊಂಡು ಕೇವಲ 25000ಗಳನ್ನು ಸಹಾಯಧನನ್ನಾಗಿ ಉಚಿತವಾಗಿ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ತಮ್ಮ ಸ್ವಯಂ ವ್ಯಾಪಾರವನ್ನು ಆರಂಭಿಸಿ ಕುಟುಂಬವನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಲು ಈ ಯೋಜನೆಯು ಎಲ್ಲರಿಗೂ ಉಪಯುಕ್ತವಾಗಿದೆ. 

ಆಸಕ್ತದಾರರು 25 ಸಪ್ಟಂಬರ್ 2023 ಒಳಗಾಗಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ನೆರೆಯವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.


ಅರ್ಜಿ ಸಲ್ಲಿಸಲು : kmdconline. karnataka.gov.in /Portal/ home

ಒಂದು ಮಾಹಿತಿ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.


Kannada true info:

Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.


Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.


Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.