ADS

Ads-1

TOP 10 Tips to Boost Your Android mobiles Battery Life

TOP 10 Tips to Boost Your Android mobiles Battery Life: ನಿಮ್ಮ ಮೊಬೈಲ್ ಬ್ಯಾಟರಿ ಬೇಗನೆ ಖಾಲಿ ಆಗ್ತಾ ಇದೆಯಾ? ನಿಮ್ಮ ಮೊಬೈಲ್ ಬ್ಯಾಟರಿ ಪ್ರಾಬ್ಲಮ್ ಇದಿಯಾ ಹಾಗಾದರೆ ನಾವು ನೀಡುವ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

TOP 10 Tips to Boost Your Android mobiles Battery Life

TOP 10 Tips to Boost Your Android mobiles Battery Life

ಗೆಳೆಯರೇ ಇತ್ತೀಚಿನ ದಿನದಲ್ಲಿ ನಾವು ನಮ್ಮ ಸ್ಮಾರ್ಟ್ ಫೋನ್ ಗಳಿಗೆ ತುಂಬಾನೇ ಹೊಂದಿಕೊಂಡಿದ್ದೇವೆ. ಬೆಳಗ್ಗೆ ಎದ್ದ ತಕ್ಷಣ ನಮ್ಮ ಮೊಬೈಲ್ ಮುಖ ನೋಡದಿದ್ದರೆ ಮನಸ್ಸಿನಲ್ಲಿ ಏನೋ ಒಂಥರಾ ಏನನ್ನು ಕಳೆದುಹೋಗಿದೆ ಎಂಬ ಭಾಸವಾಗುತ್ತದೆ ಇದು ಎಲ್ಲರಿಗೂ ಸಹ ಅನಿಸುತ್ತದೆ. ಅಂತಹ ಸ್ಮಾರ್ಟ್ ಫೋನ್ ಗಳನ್ನು ಬೆಳಗ್ಗೆ ಕೈಯಲ್ಲಿ ಹಿಡಿದುಕೊಂಡರೆ ಸಾಕು ಬ್ಯಾಟರಿ ಬೇಗನೆ ಖಾಲಿಯಾಗುತ್ತಾ ಹೋಗುತ್ತದೆ. ಇದಕ್ಕೆ ಏನು ಕಾರಣ ಎಂಬುವುದರ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಮೊಬೈಲ್ ಬ್ಯಾಟರಿ ಬ್ಯಾಟರಿ ಬೇಗನೆ ಖಾಲಿಯಾಗಲು ಮೊದಲನೇ ಕಾರಣ

ನಮ್ಮ ಮೊಬೈಲ್ ಬ್ಯಾಟರಿ ಬೇಗನೆ ಬ್ಯಾಟರಿ ಖಾಲಿಯಾಗಲು ಮುಖ್ಯ ಕಾರಣ ಅಂದರೆ ಮೊಬೈಲ್ ಡಿಸ್ಪ್ಲೇ. ಹೌದು ಸ್ನೇಹಿತರೆ, ನಾವು ಮೊಬೈಲ್ ಬಳಕೆ ಮಾಡುವಾಗ ಅತಿ ಹೆಚ್ಚು ಬ್ಯಾಟರಿ ಪವರ್ ಬೆಳೆಸಿಕೊಳ್ಳುವುದು ಮೊಬೈಲ್ ಡಿಸ್ಪ್ಲೇ ಇದನ್ನ ನಾವು ಯಾವ ರೀತಿಯಾಗಿ ತಡೆಯಬಹುದು ಎಂಬುವುದನ್ನು ತಿಳಿಯೋಣ.
1. ನೀವು ನಿಮ್ಮ ಮೊಬೈಲ್ ಡಿಸ್ಪ್ಲೇ ಫೋಟೋ ಯಾವತರ ಇದೆ ಎಂಬುದನ್ನು ತಿಳಿದುಕೊಳ್ಳಿ ಅತಿ ಹೆಚ್ಚು ಬಣ್ಣಗಳನ್ನು ಹೊಂದಿರುವ ಫೋಟೋಗಳನ್ನು ನಿಮ್ಮ ಮೊಬೈಲ್ ಡಿಸ್ಪ್ಲೇಗೆ ವಾಲ್ಪೇಪರ್ ಆಗಿ ಹಾಕುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ನಾವು ಯಾವ ತರದ ಮೊಬೈಲ್ ಥೀಮ್ ಹಾಗೂ ಮೊಬೈಲ್ ವಾಲ್ಪೇಪರ್ ಫೋಟೋಗಳನ್ನು ಬಳಸಬೇಕೆಂದರೆ ಕಪ್ಪು ಬಣ್ಣದ ವಾಲ್ಪೇಪರ್ಗಳನ್ನು ಬಳಸಬೇಕು ಇದರಿಂದ ನಮ್ಮ ಮೊಬೈಲ್ ಬ್ಯಾಟರಿ ಬೇಗನೆ ಖಾಲಿಯಾಗುವುದನ್ನು ತಡೆಗಟ್ಟಬಹುದು.
2. ನೀವು ಹೊರಗಡೆ ಹೋದಾಗ ಅತಿ ಹೆಚ್ಚು ಬ್ರೈಟ್ನೆಸ್ ಹಾಕುವುದರಿಂದ ಮೊಬೈಲ್ ಬ್ಯಾಟರಿ ಬೇಗನೇ ಖಾಲಿಯಾಗುವ ಸಾಧ್ಯತೆ ಇರುತ್ತದೆ ಏಕೆಂದರೆ ಬೆಳಕಿನ ಸಮಯದಲ್ಲಿ ಅತಿ ಹೆಚ್ಚು ಬ್ರೈಟ್ ನೆಸ್ ಹಾಕುವುದರಿಂದ ಬೇಗನೆ ಖಾಲಿಯಾಗುತ್ತದೆ. ಇದನ್ನು ತಡೆಯಲು ನೀವು ನಿಮ್ಮ ಕಣ್ಣಿಗೆ ಸರಿಯಾಗುವ ಬೆಳಕನ್ನ ಮಾತ್ರ ಉಪಯೋಗಿಸಿ.

ಅತಿಯಾದ ಅಪ್ಲಿಕೇಶನ್ ಬಳಸುವುದರ ಮೂಲಕ


ಹೌದು ಸ್ನೇಹಿತರೆ ನಾವು ಹೊಸ ಮೊಬೈಲ್ ತೆಗೆದುಕೊಂಡಾಗ ಅದರಲ್ಲಿ ನಮಗೆ ಬೇಡವಾದ ಅಪ್ಲಿಕೇಶನ್ಗಳು ಇರುತ್ತವೆ ಅವುಗಳನ್ನು ನಾವು ಇನ್ಸ್ಟಾಲ್ ಮಾಡಬೇಕು ಏಕೆಂದರೆ ಅವುಗಳು ನಮ್ಮ ಬ್ಯಾಟರಿಯನ್ನ ಕಂಜೂವ್ ಮಾಡಿಕೊಳ್ಳುತ್ತೇವೆ. ನಮ್ಮ ಮೊಬೈಲ್ ಬ್ಯಾಗ್ರೌಂಡ್ ನಲ್ಲಿ ರನಾ ಆಗುತ್ತಿರುತ್ತವೆ. ಅವುಗಳನ್ನು ನಾವು ಅನ್ ಇನ್ಸ್ಟಾಲ್ ಮಾಡುವುದರಿಂದ ಮೊಬೈಲಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ
1. ಕೇವಲ ನಿಮಗೆ ಉಪಯೋಗವಾಗುವ ಅಪ್ಲಿಕೇಶನ್ಗಳನ್ನು ಮಾತ್ರ ಬಳಸಿ ನಿಮಗೆ ಬೇಡವಾದ ಅತಿಹೆಚ್ಚು ಸ್ಟೋರೇಜ್ ಹೊಂದಿರುವ ಅಪ್ಲಿಕೇಶನ್ ಡಿಲೀಟ್ ಮಾಡಿ. ಉದಾಹರಣೆಗೆ ಯು ಸಿ ಬ್ರೌಸರ್, ಶೇರ್ ಇಟ್ ಮುಂತಾದ ಅಪ್ಲಿಕೇಶನ್ಗಳನ್ನು ಡಿಲೇಟ್ ಮಾಡಿಕೊಳ್ಳಿ.
2. ಕೆಲವೊಂದು ಅಪ್ಲಿಕೇಶನ್ಗಳು ನಿಮಗೆ ಗೊತ್ತಿಲ್ಲದ ಹಾಗೆ ನಮ್ಮ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುತ್ತವೆ ಅಂತಹ ಅಪ್ಲಿಕೇಶನ್ಗಳನ್ನು ನೀವು ನಿಮ್ಮ ಮೊಬೈಲ್ ಸೆಟ್ಟಿಂಗ್ ನಲ್ಲಿ ಹೋಗಿ ಅವುಗಳ ಪರ್ಮಿಸ್ ನನ್ನ ತೆಗೆದು ಹಾಕಬೇಕು ಇದರಿಂದ ನಿಮ್ಮ ಲೊಕೇಶನ್ ಟ್ರ್ಯಾಕ್ ಕಡಿಮೆಯಾಗುವುದರಿಂದ ಬ್ಯಾಟರಿ ಕಡಿಮೆ ಬಳಕೆಯಾಗುತ್ತದೆ.
3. ಬೇಡವಾದ ಅಪ್ಲಿಕೇಶನ್ ಗಳಿಂದ ಅಥವಾ ದಿನಾಲೂ ಬಳಕೆ ಮಾಡದ ಅಪ್ಲಿಕೇಶನ್ ಎಂದ ನೋಟಿಫಿಕೇಶನ್ ಗಳು ಬರುತ್ತಿರುತ್ತವೆ ಅಂತ ಗಳನ್ನು ನೀವು ಆಫ್ ಮಾಡಿಕೊಳ್ಳಬೇಕು.

ಮೊಬೈಲ್ ಬೂಸ್ಟರ್ ಅಪ್ಲಿಕೇಶನ್ಗಳು

ಹೌದು ಸ್ನೇಹಿತರೆ, ನಾವು ನಮ್ಮ ಮೊಬೈಲ್ ಸ್ಪೀಡ್ ಆಗಿ ವರ್ಕ್ ಮಾಡಬೇಕೆಂದು ಹಲವಾರು ರೀತಿಯ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿರುತ್ತೇವೆ ಉದಾಹರಣೆಗೆ, ಜಂಕ್ ಕ್ಲೀನರ್, ರಾಂಬೋ ಸ್ಟಾರ್ ಹೀಗೆ ಹತ್ತಾರು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿರುತ್ತೇವೆ. ಇವುಗಳಿಂದ ನಮ್ಮ ಮೊಬೈಲಿಗೆ ಯಾವುದೇ ರೀತಿಯ ಉಪಯೋಗ ಇರುವುದಿಲ್ಲ ಉಪಯೋಗಕ್ಕಿಂತ ಹಾನಿ ಹೆಚ್ಚಾಗುತ್ತದೆ ದಯವಿಟ್ಟು ಅಂತ ಅಪ್ಲಿಕೇಶನ್ಗಳಿದ್ದರೆ ಅವುಗಳನ್ನು ರಿಮೂವ್ ಮಾಡಿ.

ನಿಮ್ಮ ಮೊಬೈಲ್ ಚಾರ್ಜರ್ ಬಳಸಿ

ಇತ್ತೀಚಿಗೆ ಹಲವಾರು ಜನರು ಕಂಪನಿ ಕಡೆಯಿಂದ ಬಂದ ಮೊಬೈಲ್ ಚಾರ್ಜ್ ಗಳನ್ನು ಬಳಸುವುದೇ ಕಡಿಮೆ ಕೇವಲ ಪವರ್ ಅಡಾಪ್ಟರ್ ಹಾಗೂ ಡೇಟಾ ಕೇಬಲ್ ಮುಂತಾದವು ಬಯಸುತ್ತೀರಿ ಇದು ಮೊಬೈಲ್ ಬ್ಯಾಟರಿಗೆ ಒಳ್ಳೆಯದಲ್ಲ ಏಕೆಂದರೆ ಮೊಬೈಲ್ ಯಾವ ರೀತಿ ಚಾರ್ಜ್ ಆಗಬೇಕೆಂದು ಕಂಪನಿಯು ನಿರ್ಧರಿಸುತ್ತದೆ ನೀವು ಬೇರೆ ಮಾರ್ಗದ ಮೂಲಕ ಚಾರ್ಜ್ ಮಾಡುವುದರಿಂದ ಬ್ಯಾಟರಿ ಬೇಗನೆ ಹೀಟ್ ಆಗುತ್ತದೆ ಇದರಿಂದ ನಿಮ್ಮ ಮೊಬೈಲ್ ಚಾರ್ಜರ್ ಮೂಲಕ ಚಾರ್ಜ್ ಮಾಡಿ.

ಅತಿಯಾದ ಮೊಬೈಲ್ ಬಳಕೆ
ನೀವು ಯಾವುದಾದರು ಮೊಬೈಲಲ್ಲಿ ಗೇಮ್ ಆಡುವಾಗ ಉದಾಹರಣೆಗೆ ಪಬ್ಜಿ ಅಥವಾ ಪ್ರಿಫೈಯರ್ ಮುಂತಾದ ಗೇಮ್ ಆಡುವಾಗ ಬ್ಯಾಟರಿ ಖಾಲಿಯಾಗುತ್ತದೆ ಆಗ ನೀವು ನಿಮ್ಮ ಪವರ್ ಬ್ಯಾಂಕ್ ನಿಂದ ಮೊಬೈಲ್ ಚಾರ್ಜ್ ಮಾಡುತ್ತಾ ಮತ್ತೆ ಗೇಮ್ ಆಡ್ತೀರಿ ಇದರಿಂದ ಬ್ಯಾಟರಿಯ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ನೀವು ಗೇಮ್ ಗಳನ್ನ ಆಡುವಾಗ ಮೊಬೈಲ್ ಯಾವುದೇ ಕಾರಣಕ್ಕೂ ಚಾರ್ಜ್ ಮಾಡಬೇಡಿ.

ರಾತ್ರಿವರೆಗೂ ಚಾರ್ಜ್ ಹಾಕುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗಬಹುದು.


ಹೌದು ಸ್ನೇಹಿತರೆ, ನಾವು ಮೊಬೈಲ್ ರಾತ್ರಿ ಇಡೀ ಚಾರ್ಜ್ ಹಾಕುವುದರಿಂದ ಮೊಬೈಲ್ ಬ್ಯಾಟರಿಗೆ ತೊಂದರೆ ಆಗಬಹುದು. ರಾತ್ರಿ ಇಡೀ ಮೊಬೈಲ್ ಚಾರ್ಜ್ ಆಗೋದ್ರಿಂದ ತುಂಬಾನೇ ಬ್ಯಾಟರಿ ಹೀಟ್ ಆಗುತ್ತದೆ ಇದನ್ನ ತಪ್ಪಿಸಲು ನೀವು ರಾತ್ರಿ ಅಲ್ಲ ಮೊಬೈಲ್ ಚಾರ್ಜ್ ಮಾಡಬೇಡಿ. ಪ್ರಸ್ತುತ ದಿನಮಾನದಲ್ಲಿ ಬರುವ ಸ್ಮಾರ್ಟ್ ಫೋನ್ ಗಳಲ್ಲಿ ರಾತ್ರಿ ಚಾರ್ಜ್ ಮಾಡಿದ್ರು ಸಹ ಏನು ತೊಂದರೆ ಆಗುವುದಿಲ್ಲ ಆದರೆ ಅತಿಯಾದ ಅಮೃತವು ಸಹ ವಿಷವಾಗುತ್ತದೆ ಎಂಬ ಗಾದೆ ಮಾತನ್ನು ನಾವು ಕೇಳಿರುತ್ತೇವೆ.

ಇವತ್ತಿನ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.