Top 5 beauty tips for face at home: ಪ್ರಸ್ತುತ ದಿನಮಾನದಲ್ಲಿ ನಮ್ಮ ದೇಹವು ಕೇವಲ ಒಳಗಿನಿಂದ ಮಾತ್ರ ಆರೋಗ್ಯಕರವಾಗಿದ್ದರೆ ಮಾತ್ರ ಸಾಲದು, ಅದೇ ರೀತಿ ದೇಹದ ಬಾಹ್ಯ ಸೌಂದರ್ಯಕ್ಕೆ ಈಗಿನ ಕಾಲದ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ನಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎಂಬುದು ಎಲ್ಲಾ ಮಹಿಳೆಯರಿಗೂ ಇರುವ ಆಸೆಯಾಗಿರುತ್ತದೆ. ನಮ್ಮ ದೇಹದ ಸೌಂದರ್ಯವನ್ನು ಯಾವ ರೀತಿ ಕಾಪಾಡಿಕೊಳ್ಳ ಬೇಕು? ಚರ್ಮದ ಮೇಲಿನ ಸುಕ್ಕುಗಳನ್ನ ಕಡಿಮೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಈ ಕೆಳಗಿನಂತೆ ವಿವರಿಸಲಾಗಿದೆ.
Skin tightening remedies: ನಮ್ಮ ದೇಹದ ರಚನೆ ಅದ್ಭುತದಿಂದ ಕೂಡಿದ್ದಾಗಿದೆ ಅದರಲ್ಲಿ ಮಾನವನ ದೇಹದ ಚರ್ಮವು ಅತ್ಯುತ್ತಮವಾದ ಕಾರ್ಯವನ್ನ ನಿರ್ವಹಿಸುತ್ತದೆ. ಅಂತಾ ಚರ್ಮವು ಹಲವಾರು ವಿಶಿಷ್ಟಗಳಿಂದ ಕೂಡಿದ್ದಾಗಿದೆ. ಚರ್ಮದಲ್ಲಿನ ಎಲ್ಲಾ ಸ್ಟೀಲ್ ಒಂದು ಪ್ರೋಟೀನ್ ಆಗಿದ್ದು ಅದು ನಮ್ಮ ದೇಹದ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ಚರ್ಮಕ್ಕೆ ಬಿಗಿತನವನ್ನು ನೀಡುತ್ತದೆ ಇದರಿಂದ ನಮ್ಮ ದೇಹವು ಸುಕ್ಕಾಗುವುದಿಲ್ಲ. ವಯಸ್ಸಾದಂತೆ ಚರ್ಮದಲ್ಲಿನ ಎಲಾಸ್ಟೀನ್ ಪ್ರಮಾಣವು ಕಡಿಮೆಯಾಗಿ ಚರ್ಮವು ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ.
ಚರ್ಮದ ಸೌಂದರ್ಯಕ್ಕೆ ನೈಸರ್ಗಿಕ ಪರಿಹಾರಗಳು:
ಸಾಮಾನ್ಯವಾಗಿ ನಮಗೆ ವಯಸ್ಸಾದಂತೆ ದೇಹದಲ್ಲಿನ ಹಲವಾರು ಭಾಗಗಳು ಅಥವಾ ಅಂಗಗಳಿಗೂ ವಯಸ್ಸಾಗಲು ಶುರುವಾಗುತ್ತದೆ. ಈ ಒಂದು ಪ್ರಕ್ರಿಯೆಗೆ ಚರ್ಮವು ಹೊರತೆನಾಗಿಲ್ಲ. ನಮ್ಮ ಮುಖದ ಚರ್ಮ ಸೊಕ್ಕು ಕಟ್ಟಿದಂತೆ ಕಾಣಲು ಆರಂಭಿಸುತ್ತದೆ ಇದರಿಂದ ನಮಗೆ ತ್ವಚೆಯ ಸೌಂದರ್ಯದ ಬಗ್ಗೆ ಆತಂಕ ಅಥವಾ ಭಯ ಹೆಚ್ಚಾಗುತ್ತದೆ. ಚರ್ಮವು ಆರೋಗ್ಯವಾಗಿ ಕಾಣಲು ಹಾಗೂ ಸುಕ್ಕಾಗದಂತೆ ನೋಡಿಕೊಳ್ಳಲು ಈಗಿನ ಜನರು ಹಲವಾರು ರೀತಿಯ ಚಿಕಿತ್ಸೆಗಳನ್ನ ಕೂಡ ಪಡೆಯುತ್ತಿದ್ದಾರೆ. ಹಲವಾರು ರೀತಿಯ ಚರ್ಮದ ಔಷಧಿಗಳನ್ನು ಬಳಸಿರುವುದರಿಂದ ಉಪಯೋಗಕ್ಕಿಂತ ನಷ್ಟವೇ ಜಾಸ್ತಿ ಕಂಡು ಬರುತ್ತದೆ. ಇಂಥ ಘಟನೆಯಿಂದ ದೂರವಿರಲು ಮನೆಯಲ್ಲಿ ಹಲವಾರು ರೀತಿಯ ಔಷಧಿ ವಸ್ತುಗಳಿಂದ ಚರ್ಮವು ಬೇಗ ಸುಕ್ಕಾಗದಂತೆ ತಡೆಗಟ್ಟಬಹುದು.ನಾನು ಮೊದಲೇ ಹೇಳಿದ ಹಾಗೆ ನಮ್ಮ ದೇಹಕ್ಕೆ ವಯಸ್ಸಾದಂತೆ ನಮ್ಮ ಚರ್ಮವು ಸಹ ಸುಕ್ಕಾಗಲು ಆರಂಭಿಸುತ್ತದೆ. ಆದರೆ ಈ ಕ್ರಿಯೆಯು ಒಂದೇ ತರನಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವೊಬ್ಬರ ಕಥೆ ಬೇಗನೆ ಅಂದರೆ 35 ವರ್ಷಕ್ಕೆ ಸುಕ್ಕುಗಟ್ಟಲು ತೊಡಗುವುದು. ಇನ್ನು ಕೆಲವರ ಕಥೆ 60 ವರ್ಷ ಆದರೂ ಸಹ ಬಿಗಿಯಾಗಿರಬಹುದು. ಚರ್ಮದಲ್ಲಿನ ಎಲಾಸ್ಟ್ರಿನ್ ಒಂದು ಪ್ರೋಟೀನ್ ಆಗಿದ್ದು, ಈ ಒಂದು ಪ್ರೋಟೀನ್ ನಮ್ಮ ಚರ್ಮವು ಬೇಗನೆ ಸೊಕ್ಕಾಗದಂತೆ ಹಾಗೂ ಆರೋಗ್ಯಕರ ಚರ್ಮಕ್ಕೆ ಇದು ಸಹಕರಿಸುತ್ತದೆ. ಈ ಎಲಾಸ್ಟ್ರಿನ್ ಪ್ರಮಾಣವು ಕಡಿಮೆ ಯಾದಂತೆಲ್ಲ ಚರ್ಮವೂ ತನ್ನ ಮೃದುತ್ವ ಕಳೆದುಕೊಳ್ಳುತ್ತದೆ.
ಚರ್ಮದ ಕೆಳಗಿನ ಕೊಬ್ಬಿನಂಶ ಚರ್ಮ ಅದರಲ್ಲೂ ವಿಶೇಷವಾಗಿ ಮುಖದ ಸೌಂದರ್ಯ ಬೇಗನೆ ಕಳೆದುಕೊಳ್ಳುತ್ತದೆ.
ಕೇವಲ ಇದೊಂದು ಕಾಣದಿಂದ ಅಲ್ಲದೆ ಬೇರೆ ಬೇರೆ ಬಾಹ್ಯ ಅಂಶಗಳ ಕಾರಣದಿಂದ ಸಹ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಹೊರಗಡೆ ಹೋದಾಗ ಸೂರ್ಯನ ಶಾಖಕ್ಕೆ ಚರ್ಮವು ಬೇಗನೆ ಒಡೆದುಕೊಳ್ಳುತ್ತದೆ.
ಚರ್ಮವು ಬೇಗನೆ ಸುಕ್ಕುಗೊಳ್ಳಲು ಕಾರಣಗಳು?
1. ಸೂರ್ಯನ ಪ್ರಭಾವ - ಹೌದು ಸೂರ್ಯನ ಪ್ರಭಾವದಿಂದ ಕೂಡ ಚರ್ಮವು ಬೇಗನೆ ಹಾನೆಗೆ ಒಳಗಾಗುತ್ತದೆ. ಏಕೆಂದರೆ ಸೂರ್ಯನ ಶಾಖದಿಂದ ಕಲಾಜನ್ ಪ್ರಮಾಣವೂ ಬೇಗನೆ ಇಳಿಕೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಬದಲಾದ ಕಾಲಮಾನದಲ್ಲಿ ಹಲವಾರು ಜನರು ಧೂಮಪಾನ ಹಾಗೂ ಮಧ್ಯಪಾನ ಮತ್ತು ಕಳಪೆ ಮಟ್ಟದ ಆಹಾರ ಸೇವನೆಯಿಂದ ಕೂಡ ಚರ್ಮದ ಕಾಂತಿ ಬೇಗನೆ ಹಾಳಾಗುತ್ತದೆ.ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ? ನೈಸರ್ಗಿಕ ಪರಿಹಾರಗಳು ಇಲ್ಲಿವೆ:
ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಆರ್ಗನ್ ಎಣ್ಣೆ/ ಬಾದಾಮಿ ಎಣ್ಣೆ ಹಾಗೂ ಅವಕಆಡಒ ಎಣ್ಣೆಯು ಚರ್ಮವನ್ನು ಮೃದುಗೊಳಿಸುತ್ತದೆ ಇದು ಚರ್ಮದ ಮೈಬಣ್ಣವನ್ನ ಸುಧಾರಿಸಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ uv ವಿಕಿರಣದಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಗಟ್ಟುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.
ಬಾಳೆ ಹಣ್ಣಿನ ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ:
ಬಾಳೆಹಣ್ಣು ಒಂದು ಆರೋಗ್ಯಕರವಾದ ಹಣ್ಣಾಗಿದ್ದು ಇದರಲ್ಲಿ ಹಲವಾರು ಬಗೆಯ ಪೊಟ್ಯಾಶಿಯಂ ಹಾಗೂ ಜೀವ ಸತ್ವಗಳು ಹೇಳಲಾಗಿ ದೊರೆಯುತ್ತವೆ ಮತ್ತು ನೈಸರ್ಗಿಕ ತೈಲಗಳು ಸಮೃದ್ಧವಾಗಿದೆ. ಇವುಗಳು ದೇಹದ ಚರ್ಮವನ್ನು ಸುಕ್ಕು ಗೊಳ್ಳುವುದನ್ನು ಕಡಿಮೆ ಮಾಡುತ್ತವೆ. ಪೂರ್ತಿಯಾಗಿ ಹಣ್ಣಾದ ಬಾಳೆ ಹಣ್ಣನ್ನು ಕಾಲು ಭಾಗ ನಯವಾಗಿ ಪೇಸ್ಟ್ ಮಾಡಿ ಈ ಪೇಸ್ಟ್ ಅನ್ನು ಸ್ವಚ್ಛವಾದ ಮುಖಕ್ಕೆ ಹಚ್ಚಿಕೊಳ್ಳಿ 15ರಿಂದ 20 ನಿಮಿಷಗಳ ಕಾಲ ನಂತರ ಅದನ್ನು ತೊಳೆದುಕೊಳ್ಳಿ. ಮೊದಲು ತಣ್ಣೀರಿನಲ್ಲಿ ನಂತರ ಬೆಚ್ಚಗೆ ನೀರಿನಿಂದ ತೊಳೆಯಿರಿ.ಸೌತೆಕಾಯಿಯಿಂದ ಚರ್ಮದ ಕಾಂತಿ ಹೆಚ್ಚಳ:
ನಾವು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಚರ್ಮಕ್ಕೆ ಉತ್ತಮವಾದ ಲಾಭವನ್ನು ನೀಡುತ್ತದೆ. ಸೌತೆಕಾಯಿಯಲ್ಲಿರುವ ಎಲಾಸ್ಟಿನ್ ಹಾಗೂ ಹೈಲುರಾನಿಕ್ ಆಮ್ಲವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಸೌತೆಕಾಯಿಯನ್ನು ಅದರ ಸಿಪ್ಪೆ ತೆಗೆದು ಗ್ರೈಂಡರ್ ನಲ್ಲಿ ಜ್ಯೂಸ್ ಮಾಡಿ ಸತ್ಯವಾದ ಅತಿ ಉಂಡೆಯನ್ನು ತೆಗೆದುಕೊಂಡು ಆ ರಸವನ್ನು ಚರ್ಮಕ್ಕೆ ಲೇಪಿಸಿ 15 20 ನಿಮಿಷಗಳ ನಂತರ ತೊಳೆಯಬೇಕು.ನಾವು ದಿನ ನಿತ್ಯ ಕುಡಿಯುವ ಕಾಪಿಯೂ ಸಹ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕಾಫಿಯಲ್ಲಿರುವ ಆಕ್ಸಿಡೇಟಿವ್ ಒತ್ತಡದಿಂದಾಗಿ ಚರ್ಮವನ್ನು ವಯಸ್ಸಾಗದಂತೆ ಕಾಪಾಡುತ್ತದೆ. ಈ ಟೆಸ್ಟನ್ನು ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ನಮ್ಮ ಚರ್ಮದ ಮೇಲೆ ಹಚ್ಚಿಕೊಳ್ಳಿ ತದನಂತರ ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆಯಿರಿ.
Kannada true info:
Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.
Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.