kgf 3 release date Fix :ಕನ್ನಡ ಸಿನಿ ರಸಿಕರಿಗೆ ಒಂದು ಸಂತೋಷದ ಸುದ್ದಿ. ಇದೀಗ ಕನ್ನಡ ಸಿನಿ ಲೋಕದಲ್ಲಿ ಹೊಸದಾದ ಸುದ್ದಿ ಎಂದು ಎಲ್ಲಾ ಕಡೆ ವ್ಯಾಪಕವಾಗಿ ಹಬ್ಬುತ್ತಿದೆ. ಕರ್ನಾಟಕದಲ್ಲಿ ಮತ್ತೊಂದು ಕನ್ನಡ ಸಿನಿಮವು ಸಕ್ಕತ್ತಾಗಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ ಕನ್ನಡ ಸಿನಿ ಲೋಕದಲ್ಲಿ ತನ್ನದೇ ಆದ ಹೊಸ ಕ್ರೇಜ್ ಸೃಷ್ಟಿ ಮಾಡುತ್ತಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಅದರಲ್ಲಿ ಯಾವ ಯಾವ ನಟರು ನಟಿಸಿದ್ದಾರೆ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿಯಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿರಿ.
KGF 3 rRelease date fixed: ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ 3 ಬಿಡುಗಡೆ
KGF 3 ಬಿಡುಗಡೆಗೆ ಅಧಿಕೃತ ಘೋಷಣೆ:
ಹೌದು ಸ್ನೇಹಿತರೆ, ಕನ್ನಡದ ಅತ್ಯುನ್ನತ ಸಿನಿಮಾ ಹಾಗೂ ಅತಿ ಅಧಿಕೃತ ಬೆಳಕೆ ಕಂಡ ಕನ್ನಡದ ಮೊಟ್ಟ ಮೊದಲ ಸಿನಿಮಾ ಸಹ ಕೆಜಿಎಫ್ ಸಿನಿಮಾ. ಈ ಸಿನಿಮಾದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಪಾತ್ರವನ್ನು ಸಕ್ಕತ್ತಾಗಿ ರೋಲ್ ಮಾಡಿದ್ದಾರೆ. ಇದರಿಂದ ಅವರ ಅಭಿಮಾನ ಬಳಗವು ಹಾಗೂ ಅವರ ಕೀರ್ತಿ ಸಹ ಜಗತ್ತಿನಾದ್ಯಂತ ಪಸರಿಸಿದೆ. ಸಲಾರ್ ಸಿನಿಮಾದ ಬಿಡುಗಡೆ ದಿನಾಂಕದ ಘೋಷಣೆಯ ವೇಳೆ ಹೊಂಬಾಳೆ ಫಿಲಂಸ್ ಮತ್ತೊಂದು ಸಿಹಿ ಸುದ್ದಿಯನ್ನು ಪ್ರಸ್ತುತಪಡಿಸಿದೆ. ಅದೇನೆಂದರೆ, ಮುಂದಿನ ದಿನಗಳಲ್ಲಿ ಕೆಜಿಎಫ್ 3 ಸಿನಿಮಾ ವನ್ನು ನಿರ್ಮಾಣ ಮಾಡುವುದಾಗಿ ಎಂದು ಹೇಳಿಕೆಯನ್ನು ನೀಡಿದ್ದಾರೆ. ಸಲಾಂ ಸಿನಿಮಾದ ಪತ್ರಿಕ ಹೇಳಿಕೆಯಲ್ಲಿ ಈ ವಿಷಯವನ್ನು ಕನ್ನಡದ ಶ್ರೇಷ್ಠ ಹೊಂಬಾಳೆ ಫಿಲಂಸ್ ತಿಳಿಸಿದೆ.KGF 3 ಬಿಡುಗಡೆಯ ಬಗ್ಗೆ ಸುದ್ದಿ:
ಕರ್ನಾಟಕದಲ್ಲಿ ಕೆಜಿಎಫ್ 3 ಸಿನಿಮಾ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಸುದ್ದಿ ಎಲ್ಲಾ ಕಡೆ ಸುಳಿದಾಡುತ್ತಿತ್ತು. ಆದರೆ ಆ ಸುದ್ದಿ ಬಗ್ಗೆ ಯಾರೂ ಸಹ ಅಧಿಕೃತವಾಗಿ ಮಾಹಿತಿ ನೀಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗ ಸಲಾರ ಚಿತ್ರದ ನಂತರವೇ ಈ ಕೆಜಿಎಫ್ 3 ಚಿತ್ರವನ್ನು ಪ್ರಶಾಂತ್ ನೀಲ್ ರವರು ನಿರ್ಮಾಣ ಮಾಡುವುದಾಗಿ ಹೊಂಬಾಳೆ ಫಿಲಂ ಸಂಸ್ಥೆಯು ಪ್ರಸ್ತಾಪಿಸಿದೆ.ಹೊಂಬಾಳೆ ಫಿಲಂಸ್ ಆಪ್ತ ಮೂಲಗಳಿಂದ ತಿಳಿದುಬಂದಿದೆ:
ಕಳೆದ ವರ್ಷ ಬೆಳ್ಳಿ ಪರದೆ ಮೇಲೆ ತೆರೆಕಂಡಿದ್ದ ಕೆಜಿಎಫ್ ಚಾಪ್ಟರ್ 2 ಕೊನೆಯಲ್ಲಿ ಮೂರನೇ ಭಾಗದ ಬಗ್ಗೆ ಸುಳಿವು ನೀಡಲಾಗಿತ್ತು. ಆ ಸಿನಿಮಾದಲ್ಲಿ ನಟ ಯಶ್ ಅವರು ಆ ನೌಕೆಯಿಂದ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡರಾ ಎಂಬುದು ಕೆಜಿಎಫ್ ಚಾಪ್ಟರ್ 2ದ ಕೊನೆಯಲ್ಲಿ ತೋರಿಸಲಾಗಿತ್ತು. ಹಾಗಾದರೆ ನಟ ಯಶ್ ಮುಂದಿನ ಸಿನಿಮಾ ಕೆಜಿಎಫ್ 3 ಗೆ ಅವರೇ ನಾಯಕರಾಗಿ ನಟಿಸುತ್ತಾರೆ ಎಂಬುದರ ಬಗ್ಗೆ ಎಲ್ಲರಿಗೂ ಸಹ ಗೊಂದಲವಿದೆ. ಆದರೆ ಕೆಆರ್ ಜಿ,ಕನೆಕ್ಷನ್ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಕೆಜಿಎಫ್ ತ್ರೀ ಸಿನಿಮಾ ಬರಲಿದೆ ಆದರೆ ಈಗಲೇ ಅದರ ಬಗ್ಗೆ ಪ್ಲಾನ್ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ ಅಷ್ಟೇ ಅಲ್ಲದೆ ಒಂದು ವೇಳೆ ನಾವು ನಿರ್ದಿಸಿದ ಕೂಡಲೇ ನಿಮಗೆಲ್ಲ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಪೂರಕವಾಗುವಂತೆ ಇದೀಗ ಹೊಂಬಾಳೆ ಫಿಲಂಸ್ ಆಪ್ತ ಮೂಲಗಳು ಕೆಜಿಎಫ್ ಚಾಪ್ಟರ್ ಬಗ್ಗೆ ಮಾಹಿತಿಯನ್ನು ನೀಡಿವೆ.ಕೆಜಿಎಫ್ ಚಾಪ್ಟರ್ 3 ಬಿಡುಗಡೆಯಾಗುವುದು ಗ್ಯಾರಂಟಿ: ಇಲ್ಲವೇ ಪ್ರಮುಖ ಕಾರಣಗಳು:
ಪ್ರಶಾಂತ್ ನೀಲ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ರವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾವು ಕನ್ನಡ ಚಿತ್ರದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದವು. ಕನ್ನಡ ಸಿನಿಮಾ ಹಾಗೂ ಕನ್ನಡ ಸಿನಿಮಾದ ಬಗ್ಗೆ ಇದ್ದ ನಕರಾತ್ಮಕ ಅಂಶಗಳನ್ನು ಈ ಎರಡು ಸಿನಿಮಾಗಳು ದೂರ ಮಾಡಿದವು. ಎರಡು ಸಿನಿಮಾಗಳು ಕೇವಲ ಕರ್ನಾಟಕ ಅಥವಾ ಭಾರತದಲ್ಲಿ ಸದ್ದು ಮಾಡದೆ ವಿಶು ಮಟ್ಟದಲ್ಲಿ ಸಹ ಸದ್ದು ಮಾಡಿದ್ದು. ಕಂಡ ಸಿನಿಮವು ಸಹ ಆ ಪ್ರಮಾಣದಲ್ಲಿ ದುಡ್ಡು ಮಾಡಲು ಸಾಧ್ಯವೇ ಎನ್ನುವ ಅಚ್ಚರಿ ಸಹ ಮೂಡಿಸಿತ್ತು. ಕೇವಲ ದುಡ್ಡು ಮಾತ್ರ ಗಳಿಸಿದೆ ಕನ್ನಡದ ಕೀರ್ತಿಯನ್ನು ಎಲ್ಲಾ ಕಡೆ ಹರಡಿಸಿದವು.
ಸದ್ಯ ಪ್ರಶಾಂತ್ ನೀಲ್ ರವರು ಸಲಾರ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ, ಸಲಾರ ಸಿನಿಮಾ ಮುಗಿಸಿಕೊಂಡು ಜೂನಿಯರ್ ಎನ್ಟಿಆರ್ ಸಿನಿಮಾ ವನ್ನ ಘೋಷಣೆ ಮಾಡಿದ್ದಾರೆ, ಹಾಗೂ ನಟ ಎಸ್ ರವರು ಸಹ ತಮ್ಮ ಹೊಸ ಸಿನಿಮಾದಲ್ಲಿ ನಿರತರಾಗಿದ್ದಾರೆ. ಎಲ್ಲಾ ಕನ್ನಡ ಪ್ರೇಕ್ಷಕರು ಸಹ ಕೆಜಿಎಫ್ ಸಿನಿಮಾ ಯಾವಾಗ ಬೆಳ್ಳಿ ಮೇಲೆ ಬರುತ್ತದೆ ಎಂದು ಕಾತರಾಗಿ ಕಾಯುತ್ತಿದ್ದಾರೆ.
Kannada true info:
Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.
Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.