Rashmika mandanna shares Photos from Turkey: ಕರ್ನಾಟಕದ ಸ್ಟಾರ್ ನಟಿಯೆಂದು ಗುರುತಿಸಿಕೊಂಡಿರುವ ನಟಿ ರಶ್ಮಿಕ ಮಂದಣ್ಣ ಅವರು ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿ ರಶ್ಮಿಕ ಮಂದಣ್ಣ ರವರು ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅವರು ತೆಗೆಸಿಕೊಂಡ ಫೋಟೋದ ಹಿಂದುಗಡೆ ಅಂದರೆ ( ಬ್ಯಾಕ್ ಗ್ರೌಂಡ್ ) ವಿಜಯ ದೇವರು ಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ ಫೋಟೋ ಜೊತೆ ಹೊಂದಾಣಿಕೆಯಾಗುತ್ತಿದೆ.
ವಿಜಯ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ಪ್ರೀತಿಸುತ್ತಿದ್ದಾರೆ ಎಂದು ಹಲವಾರು ಕಡೆ ಚರ್ಚೆಯಾಗುತ್ತಿದೆ. ಆದರೆ ಅವರಿಬ್ಬರೂ ಸಹ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಅವರ ಅಭಿಮಾನಿಗಳ ಮನಸ್ಸಿನಲ್ಲಿ ಈ ಕುರಿತು ಹಲವಾರು ಪ್ರಶ್ನೆಗಳು ಹಾಗೂ ಚರ್ಚೆಗಳು ನಡೆಯುತ್ತಲೇ ಇವೆ. ಇವರಿಬ್ಬರೂ ಒಂದೇ ಸ್ಥಳಕ್ಕೆ ಹೋಗುವುದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ದಿನಗಳಂದು ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಇವರಿಬ್ಬರೂ ಅವರ ಅಭಿಮಾನಿಗಳ ಕೈಗೆ ಸಿಕ್ಕಿ ಬೀಳುತ್ತಾರೆ. ಆದರೆ ಇತ್ತೀಚಿಗೆ ರಶ್ಮಿಕಾ ಮಂದಣ್ಣನವರು ಪೋಸ್ಟ್ ಮಾಡಿದ ಫೋಟೋದಿಂದ ಅವರ ಅಭಿಮಾನಿಗಳ ಕೈಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕ ಟರ್ಕಿಯಲ್ಲಿ ಇದ್ದರೂ ಎನ್ನಲು ಈ ಫೋಟೋ ಸಾಕ್ಷಿಯಾಗಿದೆ.
ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಗೀತಾ ಗೋವಿಂದ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಅದಾದ ನಂತರ ಡಿಯರ್ ಕಾರ್ಮೇಡ್ ಚಿತ್ರದ ಮೂಲಕ ಮತ್ತೆ ಸಿನಿಮಾದಲ್ಲಿ ಒಂದಾಗಿದ್ದರು. ಇವರಿಬ್ಬರ ನಟನೆಯೂ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿದೆ ಇವರು ಮತ್ತೆ ಒಂದಾಗಿ ಸಿನಿಮಾದಲ್ಲಿ ಬರಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ರವರು live in relationship ನಲ್ಲಿ ಇದ್ದಾರೆ ಎಂಬುದು ಹಲವಾರು ಜನರು ಹೇಳುತ್ತಿದ್ದಾರೆ ಇದಕ್ಕೆ ಸಾಕ್ಷಿ ಎನ್ನುವ ಹಾಗೆ ಹಲವಾರು ಫೋಟೋಗಳು ಸಹ ದೊರಕಿವೆ. ಆದರೆ ಈ ವಿಚಾರವನ್ನು ನಟ ವಿಜಯ ದೇವರಕೊಂಡ ಆಗಲಿ ನಟಿ ರಶ್ಮಿಕ ಮಂದಣ್ಣ ಆಗಲಿ ಒಪ್ಪಿಕೊಂಡಿಲ್ಲ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಫೋಟೋ ಪೋಸ್ಟ್ ಮಾಡಿದವರು ಅದರಲ್ಲಿ ಅವರು ಸುತ್ತಾಟವನ್ನು ಮಿಸ್ ಮಾಡಿ ಕೊಳ್ಳುತ್ತಿರುವುದಾಗಿ ಎಂದು ಹೇಳಿದ್ದಾರೆ. ಅವರು ತೆಗೆದುಕೊಂಡ ಫೋಟೋದ background ನಟ ವಿಜಯ ದೇವರಕೊಂಡ ಕುಳಿತ background ಗೆ ಹೊಂದಾಣಿಕೆಯಾಗುತ್ತಿದೆ.
ವಿಜಯ ದೇವರಕೊಂಡ ನಟನೆಯ ಖುಷಿ ಸಿನಿಮಾವು ಇತ್ತೀಚಿಗೆ ಭರ್ಜರಿಯಾಗಿ ಬಿಡುಗಡೆಯಾಗಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಖುಷಿ ಸಿನಿಮಾ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆದಿತ್ತು. ಇದರಿಂದಾಗಿ ನಟ ವಿಜಯ್ ದೇವರಕೊಂಡ ಅವರು ಸ್ವಲ್ಪ ದಿನ ಅಲ್ಲಿ ಸಮಯ ಕಳೆದಿದ್ದರು. ಅವರ ಜೊತೆ ನಟಿ ರಶ್ಮಿಕ ಮಂದಣ್ಣ ಸಹ ಹೋಗಿದ್ದರು ಎನ್ನಲಾಗುತ್ತಿದೆ. ಶೂಟಿಂಗ್ ಸಮಯದಲ್ಲಿ ನಟ ವಿಜಯ ದೇವರಕೊಂಡ ಅವರು ಒಂದು ಫೋಟೋ ಪೋಸ್ಟ್ ಮಾಡಿದ್ದರು ಆದರೆ ರಶ್ಮಿಕಾ ಮಂದಣ್ಣ ಅವರು ತಡವಾಗಿ ಫೋಟೋ ಪೋಸ್ಟ್ ಮಾಡಿದ್ದಾರೆ.
ಈಗ ಅವರ ಅಭಿಮಾನಿಗಳು ವಿಜಯ ದೇವರಕೊಂಡ ಹಾಕಿದ್ದ ಫೋಟೋ ಮತ್ತು ರಸಿಕ ಮಂದಣ್ಣ ಪೋಸ್ಟ್ ಮಾಡಿದ ಫೋಟೋಗಳನ್ನು ಎರಡು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬೇಗ ಮದುವೆಯಾಗಲಿ ಎಂದು ಫ್ಯಾನ್ಸ್ ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಈ ರೀತಿಯ ಫೋಟೋಗಳು ಇದೇನು ಮೊದಲೇನಲ್ಲ ಈ ಹಿಂದೆ ಸಹ ಸಾಕಷ್ಟು ಫೋಟೋಗಳು ವೈರಲಾಗಿವೆ. ರಶ್ಮಿಕ ಮಂದಣ್ಣ ಬೀಚ್ ಸೈಡ್ ನಲ್ಲಿ ಪೋಸ್ ಕೊಟ್ಟಿದ್ದರು. ವಿಜಯ್ ದೇವರು ಕಂಡ ಸಹ ಅಲ್ಲಿಯೇ ಫೋಟೋ ತೆಗೆಸಿಕೊಂಡಿದ್ದರು.
ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕ ಮಂದಣ್ಣ ಇವರಿಬ್ಬರ ಬಗ್ಗೆ ನಿಮ್ಮ ಅಭಿಪ್ರಾಯವೇನು ಇವರಿಬ್ಬರು ಮದುವೆಯಾಗಬೇಕು ಎಂಬುದು ಕಮೆಂಟ್ ಮೂಲಕ ತಿಳಿಸಿ
Kannada true info:
Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.
Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.
Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.