ADS

Ads-1

Shikhar Dhawan divorce from wife

Shikhar Dhawan divorce from wife: ಭಾರತ ಕ್ರಿಕೆಟ್ ತಂಡದ ಅತ್ಯುನ್ನತ ಆಟಗಾರನಾದ ಭಾರತ ತಂಡದಲ್ಲಿ ಓಪನರ್ ನಾಗಿ ಭಾರತ ತಂಡದ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುತ್ತಿದ್ದ ಆಟಗಾರ ಎಂದರೆ ಅದು ಶಿಖರ್ ಧವನ್. ಗಬ್ಬರ್ ಸಿಂಗ್ ಎಂದೆ ಪ್ರಖ್ಯಾತನಾದ ಶಿಖರ್ ಧವನ್ ರವರು ತಮ್ಮ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾರೆ. ಅಷ್ಟಕ್ಕೂ ಕ್ರಿಕೆಟ್ ತಂಡದ ಆಟಗಾರನ ದಾಂಪತ್ಯ ಜೀವನದಲ್ಲಿ ಅಂತಹದೇನು ಕಹಿ ಘಟನೆ ನಡೆಯಿತು ಯಾವ ಕಾರಣಕ್ಕೆ ಶಿಖರ್ ಧವನ್ ಹಾಗು ಅವರ ಪತ್ನಿ ನಡುವೆ ವಿಚ್ಛೇದನಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.
Shikhar Dhawan divorce from wife:


Shikhar Dhawan divorce from wife:

ಹೌದು ಸ್ನೇಹಿತರೆ, ಗಬ್ಬರ್ ಸಿಂಗ್ ಶಿಖರ್ ಧವನ್ ಬಾಳಲ್ಲಿ ವಿಚ್ಛೇದನದ ಬಿರುಗಾಳಿ ಭಾರತದ ಕ್ರಿಕೆಟ್ ಲೋಕದಲ್ಲಿ ಎಲ್ಲಾ ಕಡೆ ಹಬ್ಬಿದೆ. ಸ್ಟಾರ್ ಕ್ರಿಕೆಟಿಗ ಶಿಖರ ಧವನ್ ರವರು ಪತ್ನಿ ಆಯೇಷ ಮುಖರ್ಜಿಯಿಂದ ವಿಚ್ಛೇದನವನ್ನು ಪಡೆದಿದ್ದಾರೆ. ಇದಕ್ಕೆ ನ್ಯಾಯಾಲಯದಿಂದ ಸಹ ಸಮ್ಮತಿ ದೊರಕಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ.

Major Reasons for Shikhar Dhawan Divorce:

ಭಾರತ ತಂಡದ ಆಟಗಾರನಾದ ಶಿಖರ ಧವನ್ ರವರು ದೆಹಲಿಯ ಪೆಟಾಲಿಯ ಹೌಸ್ ಕಾಂಪ್ಲೆಕ್ಸ್ ನಲ್ಲಿರುವ ಕೌತಂಬಿಕ ನ್ಯಾಯಾಲಯಕ್ಕೆ ತಮ್ಮ ವಿಚ್ಛೇದನ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಕಾರಣವೆಂದರೆ ಇದಕ್ಕೆ ಮೂಲ ಕಾರಣವೆಂದರೆ ಅವರ ಪತ್ನಿ ಆಯೇಷ ಮುಖರ್ಜಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ ಶಿಖರ್ ಧವನ್ ಅವರ ಪತ್ನಿ ತಮ್ಮ ಏಕೈಕ ಪುತ್ರನಿಂದ ವರ್ಷಗಟ್ಟಲೆ ನೀವು ಪ್ರತ್ಯೇಕವಾಗಿ ಬದುಕಬೇಕು ಎಂಬ ಒತ್ತಾಯವನ್ನ ಅವರಿಗೆ ಏರಿದ್ದರಂತೆ. ಇದರಿಂದ ಬೇಸತ್ತ ಶಿಖರದವನ್ ರವರು ತಮ್ಮ ಒಂದು ದೂರನ್ನು ಕೋರ್ಟ್ ಮುಂದೆ ಸಾಬೀತುಪಡಿಸಲಾಗಿದೆ.


Court accepts Shikhar Dhawan's divorce petition:

ಭಾರತ ತಂಡದ ಶ್ರೇಷ್ಠ ಆಟಗಾರ ಶಿಖರ ಧವನ್ ರವರು ತಮ್ಮ ಪತ್ನಿಯ ವಿರುದ್ಧ ವಿಚ್ಛೇದನ ಅರ್ಜಿಯಲ್ಲಿ ಮಾಡಿರುವ ಎಲ್ಲಾ ಆರೋಪಗಳು ನಿಜವೆಂದು ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾದ ಹರೀಶ್ ಕುಮಾರ್ ಎದುರು ಸಾಬೀತು ಮಾಡಿದ್ದಾರೆ. ಶಿಖರ್ ಧವನ್ ಸಲ್ಲಿಸಿದ ಎಲ್ಲಾ ಮಾಹಿತಿಯು ನಿಜವೆಂದು ಸಾಬೀತಾಗಿದೆ.

ಈ ಮೇಲಿನ ಆರೋಪಗಳು ಸುಳ್ಳೆಂದು ಸಮರ್ಥಿಸಿಕೊಳ್ಳಲು ಸಿಕ್ಕರು ಧವನ್ ರವರ ಪತ್ನಿ ಆಯೇಷ ಮುಖರ್ಜಿ ರವರು ವಿಫಲರಾಗಿದ್ದಾರೆ. ಮೇಲಿನ ಆರೋಪವನ್ನು ಪರಿಶೀಲಿಸಿದ ನ್ಯಾಯಾಲವು ಶಿಖರ ಧವನ್ ರವರು ಭಾರತ ಮತ್ತು ಆಶ್ರಯದಲ್ಲಿ ತನ್ನ ಮಗನನ್ನು ನಿರ್ದಿಷ್ಟ ಅವರಿಗೆ ಭೇಟಿಯಾಗುವ ಹಕ್ಕನ್ನು ಅವರಿಗೆ ನೀಡಿದೆ. ಇದರಿಂದ ಸಂತಸವಾದ ಶಿಖರ್ ಧವನ್ ರವರು ತಮ್ಮ ಮಗನಿಗೆ ವಿಡಿಯೋ ಕಾಲ್ ಮೂಲಕ ಆತನೊಂದಿಗೆ ಸಂವಾದ ನಡೆಯಿದೆ ನಡೆಸಿದರು.

Court warns Shikhar Dhawan's wife:

ಕೌಟುಂಬಿಕ ನ್ಯಾಯಾಲಯವು ಶಿಖರದವರ ಪರ ನಿಂತಿದೆ ಹಾಗೂ ಅವರ ಪತ್ನಿಗೆ ಶೈಕ್ಷಣಿಕ ಕ್ಯಾಲೆಂಡರ್ ನಲ್ಲಿ ಕನಿಷ್ಠ ಅರ್ಧದಷ್ಟು, ಶಾಲಾ ರಜೆಯ ಅವಧಿಯವರೆಗೆ ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ರಾತ್ರಿಯ ವೇಳೆ ಇರುವುದು ಹಾಗೂ ಸೇರದಂತೆ ಭೇಟಿಯ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಧವನ್ ಅವರ ಪತ್ನಿಗೆ ನ್ಯಾಯಯು ಆದೇಶಿಸಿದೆ.

The court spoke for Shikhar Dhawan:

ಅರ್ಜಿ ಸಲ್ಲಿಸಿದ ಶಿಖರ್ ಧವನ್ ಭಾರತ ತಂಡದ ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗ. ಅವರು ಸಹ ನಾಗರಿಕ ಮತ್ತು ಜವಾಬ್ದಾರಿಯುತ ತಂದೆಯಾಗಿ ಹಕ್ಕುಗಳನ್ನು ಹೊಂದಿರಿದ್ದಾರೆ. ಅಷ್ಟೇ ಅಲ್ಲದೆ ಒಂದು ಮಗು ತಂದೆ ಮತ್ತು ಕುಟುಂಬದ ಸಹವಾಸದಲ್ಲಿರಲು ಮಗುವಿನ ಭದ್ರತೆಗೆ ನ್ಯಾಯಾಲಯವು ಗಮನ ಹರಿಸುತ್ತದೆ. ಈ ರೀತಿಯಾಗಿ ನ್ಯಾಯಾಲಯವು ಹೇಳಿಕೆಯನ್ನು ನೀಡಿದ್ದಾರೆ.

Shikhar Dhawan not getting a place in the Indian team:

ಭಾರತ ತಂಡದ ಶ್ರೇಷ್ಠ ಆಟಗಾರ ಅಂದರೆ ಶಿಖರ ಧವನ್ ಅಂದರೆ ತಪ್ಪಾಗಾರದು. ಸದ್ಯ ಶಿಖರ ಧವನ್ ಅವರಿಗೆ 37 ವರ್ಷವಾಗಿದೆ, ಇವರು ಪ್ರಸ್ತುತ ಏಕದಿನ ವಿಶ್ವ ಕಪ್ ಗೆ ಭಾರತದಂಡದಲ್ಲಿ ಸ್ಥಾನ ಪಡೆದಿಲ್ಲ. ಅವರಿಗೆ ದುರದೃಷ್ಟ ಎಂಬುದು ಅವರ ಬೆನ್ನೆಂದರೆ ಇದೆ ಇವರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಲವಾರು ರೀತಿಯ ಕಸರತ್ತು ನಡೆಸುತ್ತಿದ್ದಾರೆ. 68 ಟಿ20 ಅಂತರಾಷ್ಟ್ರೀಯ ಪಂದ್ಯ ಆಡಿರುವ ಧವನ್ ರವರು 1, 759ರನ್, 27.92 ಸರಾಸರಿ ಎಲ್ಲಿ ಬ್ಯಾಟಿಂಗ್ ಬೀಸಿದ್ದಾರೆ ಇದರಲ್ಲಿ 11 ಅರ್ಧಶತಕ ಬಾರಿಸಿದ್ದಾರೆ. 167 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಹಾಡಿರುವ ದವನ್ ರವರು 6793 ರನ್ ಬಾರಿಸಿದ್ದಾರೆ. ಇವರು 44.11 ಸರಾಸರಿಯಲ್ಲಿ 17 ಶತಕ ಮತ್ತು 39 ಅರ್ಧಶತಕ ಗಳಿಸಿದ್ದಾರೆ. ಅಷ್ಟೇ ಅಲ್ಲದೆ 34 ಟೆಸ್ಟ್ ಕ್ರಿಕೆಟ್ ಪಂದ್ಯಗಳ ಆಡಿದ ಶಿಖರದವನ್ ರವರು 2315 ರನ್ ಗಳನ್ನು ಬಾರಿಸಿದ್ದಾರೆ. ಇವರು 40.61 ಸರಾಸರಿ ಬ್ಯಾಟಿಂಗ್ ಸೈಕ್ ರೇಟ್ ಹೊಂದಿದ್ದಾರೆ.

Shikhar Dhawan and Ayesha Mukherjee love introduction:

ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಫೇಸ್ಬುಕ್ ಖಾತೆಯಲ್ಲಿ ಆಯೇಷಾ ಮುಖರ್ಜಿಯವರ ಅವರ ಮುಖ ಪರಿಚಯವಾಗಿತ್ತು ಇದು ಪ್ರೇಮವಾಗಿ ವೈವಾಹಿಕ ಜೀವನಕ್ಕೆ ಬರಲು ಮುನ್ನುಡಿಯಾಗಿತು.

2009ರಲ್ಲಿ ಶಿಖರ ಧವನ್ ಹಾಗೂ ಆಯೇಷಾ ಮುಖರ್ಜಿಯವರ ನಡುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಇದಾದ ಬಳಿಕ ಶಿಖರ್ ಧವನ್ ರವರು ಮೊದಲ ಮದುವೆ ಅಂದರೆ ಆಯೇಷ ಮುಖರ್ಜಿ ಅವರ ನಡುವೆ ನಡೆದಿತ್ತು. ಇವರ ಮದುವೆಯು ಈಗ ಮುರಿದು ಬಿದ್ದಿದೆ ಇವರಿಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ಜೋರಾವರ್ ಎಂಬ ಗಂಡು ಮಗನಿದ್ದಾನೆ.

ಖ್ಯಾತ ಕ್ರಿಕೆಟ್ ನ ಬಾಳಲ್ಲಿ ನಡೆದಂತ ಈ ಘಟನೆಯು ನಿಮಗೆ ಸರಿ ಅನಿಸುತ್ತಿದೆ ಎಂಬುವುದರ ಬಗ್ಗೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.


Kannada true info:

Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.

Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.

Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.