ADS

Ads-1

ಸೋಶಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡರ ವಿರುದ್ಧ ನೆಟ್ಟಿಗರ ಆಕ್ರೋಶ!

Bigg Boss season 10 Kannada:

ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟ್ ಆದ ಪೇಜ್ ಎಂದು ನನ್ನ ಹಾಗೂ ನನ್ನ ಒಂದಿಷ್ಟು ವೈಯಕ್ತಿಕ ಜೀವನದ ಮಾಹಿತಿ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡದ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾದ ನಮೃತ ಗೌಡ ಅವರು ಆರೋಪ ಮಾಡುತ್ತಿದ್ದಾರೆ. ನಮೃತ ಗೌಡರ ವಿರುದ್ಧ ಕೆಲ ಕಿರಿಗೇಡಿಗಳು ಅವರ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ನಮೃತ ಗೌಡ ಅವರ ಪರ್ಸನಲ್ ವಿಚಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿರುದ್ಧ bigg Boss season 10 Kannada contestants ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವೊಂದು ರೇಸ್ ಮಾಡಿ ಕೇವಲ ವೀವ್ಸ್ ಗಳಿಸುವ ಸಲುವಾಗಿ ಈ ತರದ ಕಂಟೆಂಟ್ ಹಾಕಿರೋದಕ್ಕೆ ಸಾಕಷ್ಟು ಕಲಾವಿದರು ಕೂಡ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.


Bigg Boss season 10 Kannada


ನಮೃತ ಗೌಡ ಮಾಡಿರುವ ರೀಲ್ಸ್ ನಲ್ಲಿ ಏನಿತ್ತು?

Bigg Boss season Kannada show ಆರಂಭವಾಗಿನಿಂದಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಇದರಲ್ಲಿ ಭಾಗವಹಿಸಿರುವ ಹಲವಾರು ಸ್ಪರ್ಧಿಗಳು ಉನ್ನತ ಮಟ್ಟದಲ್ಲಿ ಸಾಧನೆಯನ್ನು ಈಗಲೂ ಮಾಡ್ತಿದ್ದಾರೆ ಹಲವಾರು ಸಿನಿಮಾದಲ್ಲಿ ಅಥವಾ ಹಲವಾರು ಧಾರವಾಹಿಗಳಲ್ಲಿ ನಡೆಸುತ್ತಿದ್ದಾರೆ. ಆದರೆ ನಮೃತ ಗೌಡರೆ ಇದು ವಿರುದ್ಧವಾಗಿದೆ. Bigg Boss season 10 Kannada show ಮುಗಿದ ಬಳಿಕ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತೆ ಎಂದು ತಿಳಿದುಕೊಂಡಿದ್ದರು ಆದರೆ ಈಗಲೂ ಸಹ ಅವರು ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ತಾನು ಸಿನಿಮಾದ ನಾಯಕಿಯಾಗವೇ ಅಂದುಕೊಂಡಿದ್ದ ಅಮೃತ ಅವರು ಈಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿಶನ್ ಬಿಳಿಗಲಿ ಜೊತೆ ಡ್ಯಾನ್ಸ್ ಒಂದಕ್ಕೆ ಸುಸ್ತಾಗಿದ್ದಾರೆ. ಕೊಡಗಿನಲ್ಲಿ ಬಿಕಿನಿ ಡ್ರೆಸ್ ಹಾಕಿ ಅದನ್ನು ಬಾಯಲ್ಲಿ ತೆಗೆದ ಫೋಟೋ ಎಂದು ಪೋಸ್ ಕೊಟ್ಟಿದ್ದರು bigg Boss season 10 Kannada show ಸ್ಪರ್ಧಿಯಾಗಿದ್ದ ನಮೃತ ಗೌಡ ಹೇಳಿಕೊಳ್ಳುವ ಸ್ಪರ್ಧೆಯನ್ನು ಆಗಿರಲಿಲ್ಲ ಆದರೆ ಕಿಶನ್ ಬಿಳಿಗಲಿ ಜೊತೆ ಅಮೃತ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಕತ್ತಾಗಿ ವೈರಲ್ ಆಗುತ್ತಿದೆ ಇವರು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಗೆಲ್ಲುವುದು ಅತ್ಯಂತ ಕಠಿಣವಾಗಿದೆ‌.

ಇದರ ವಿರುದ್ಧ ನಮೃತ ಗೌಡ ಹೇಳಿದ್ದೇನು?

Bigg Boss season 10 Kannada show ಆರಂಭವಾಗಿಯಿಂದಲೂ ಸಹ ನಮೃತ ಗೌಡರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಬರುತ್ತದೆ. ಸಾಕಷ್ಟು ಜನ ಇವರನ್ನು ಟ್ರೋಲ್ ಮಾಡಿದ್ದಾರೆ ಈಗಲೂ ಸಹ ಇವರು ಟ್ರೋಲ್ ಆಗುತ್ತಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ನೃಮೃತ ಗೌಡ ಅವರು ನಾನು ಇದ್ಯಾವುದರ ಬಗ್ಗೆಯೂ ಅಷ್ಟು ತಲೆ ಕೆಡಿಸಿಕೊಂಡಿರುವುದಿಲ್ಲ ಆದರೆ ಈ ವಿಡಿಯೋ ನನ್ನ ಮನಸ್ಸಿಗೆ ತುಂಬ ಘಾಸಿಯಾಯಿತು. ಇದು ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಇವರು ಟಾರ್ಗೆಟ್ ಮಾಡಿದ್ದಾರೆ. ಒಂದು ತಪ್ಪು ಸಹ ನಾನು ಮಾಡಿಲ್ಲ ನಾನು ಚಿತ್ರರಂಗದಲ್ಲಿ ತುಂಬಾ ವರ್ಷದಿಂದ ಇದ್ದೇನೆ ನಾನು ಏನು ಅಂತ ನನ್ನನ್ನ ಪ್ರೀತಿಸುವ ಜನರಿಗೆ ಗೊತ್ತಿದೆ ಆದರೆ ನನ್ನ ಬಗ್ಗೆ ಗೊತ್ತಿಲ್ಲದವರು ವಿರುದ್ಧ ನಾನುಏನು ಮಾಡಬೇಕು ಎಂದು ನಮೃತ ಗೌಡ ಹೇಳಿದ್ದಾರೆ.

Bigg Boss season 10 Kannada show Namrata Gowda:

ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದೇನೆ!‌
ನಾವು ಸೋಶಿಯಲ್ ಮೀಡಿಯಾದಲ್ಲಿ ಏನೇ ಫೋಟೋ ಹಾಕಿದರೂ ಕೂಡ ಅದಕ್ಕೆ ನನ್ನ ವಿರುದ್ಧ ನೆಗೆಟಿವ್ ಕಾಮೆಂಟ್ ಹಾಕಿರುತ್ತಾರೆ. ಬಟ್ಟೆ ಯಾಕೆ ಹಾಗೆ ಹಾಗ್ತೀಯಾ? ಅಂತಲೂ ಸಾಕಷ್ಟು ಕಮೆಂಟ್ ಬರುತ್ತೆ ನನಗೆ bigg Boss season 10 Kannada show ಮುಗಿದ ಬಳಿಕ ಸಾಕಷ್ಟು ಅವಕಾಶಗಳು ನನಗೆ ದೊರಕಿವೆ. ಆದರೆ ನಾನು ಅವುಗಳನ್ನು ರಿಜೆಕ್ಟ್ ಮಾಡಿದ್ದೇನೆ. ಬಿಗ್ ಬಾಸ್ ಇವನಲ್ಲಿ ನನ್ನ ನಡವಳಿಕೆ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ವೃತ್ತಿ ಜೀವನ ಇರಲಿ ಅಥವಾ ವೈಯಕ್ತಿಕ ಜೀವನ ಇರಲಿ ಆಯ್ಕೆ ಮಾಡುವುದು ನನಗೆ ಮಾತ್ರ ಸಂಬಂಧಪಟ್ಟಿದ್ದು. ಈ ತರದ ಸುಳ್ಳು ಸುಳ್ಳು ಮಾಹಿತಿಯನ್ನು ಕೊಡುತ್ತಿರುವುದು ಸರಿಯಲ್ಲ ಎಂದು ನಂಬುತ ಗೌಡ ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Winner of bigg Boss season 10 Kannada show Karthik Mahesh
Karthik

Mahesh bigg Boss season 10 winner ಇವರು ಸಹ ನಮೃತ ಪರ ಹೇಳಿಕೆಯನ್ನು ನೀಡಿದ್ದಾರೆ ಕಿಶನ್ ಬಿಳಿಗಲಿ ಅವರು ಕರ್ನಾಟಕವೇ ಹೆಮ್ಮೆ ಪಡುವಂತ ಕೇವಲ ಕರ್ನಾಟಕ ಅಷ್ಟೇ ಅಲ್ಲ ನಮ್ಮ ಭಾರತವೇ ಮೆಚ್ಚಿಕೊಂಡಿರುವ ಅತ್ಯುನ್ನತ ಡ್ಯಾನ್ಸರ್. Dance deewane dance season 1 ವಿಜೇತರು ಈ ಕಿಶನ್ ಬಿಳಗಲಿ. ನಮೃತ ಗೌಡ ಅವರು ಸಹ ಕನ್ನಡ ಚಿತ್ರರಂಗ ಹಾಗೂ ಕನ್ನಡ ಧಾರವಾಹಿಗಳಲ್ಲಿ ನಟಿಸಿರುವ ಎಲ್ಲವೂ ಸಹ ಸೂಪರ್ ಹಿಟ್, ಕಿಶನ್ ಹಾಗೂ ನಮೃತ ಗೌಡ ಅವರ ಸಾಧನೆ ಅತ್ತಿರ ನೀವು ಸುಳಿಯಲು ಸಾಧ್ಯವಿಲ್ಲ ನಿಮಗೆ ಸಾಧ್ಯವಾದರೆ ಇನ್ನೊಬ್ಬರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿ ನಿಮಗೆ ಯೋಗ್ಯತೆ ಇದ್ದರೆ ಒಬ್ಬರ ಉತ್ಸಾಹವನ್ನು ಅವರ ಮನಸ್ಸಿದೆಯನ್ನು ಹೊಂದಿಸುವ ಕೆಲಸ ಮಾಡಬೇಡಿ ಎಂದು ಈ ರೀತಿಯಾಗಿ ಬಿಗ್ ಬಾಸ್ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಹೇಳಿಕೆಯನ್ನು ನೀಡಿದ್ದಾರೆ.

Bigg Boss season 10 Kannada show contest Vinayak Gowda

ಬಿಗ್ ಬಾಸ್ ಸೀಸನ್ ಸ್ಪರ್ಧಿಯಾಗಿದ್ದ ಮತ್ತೊಬ್ಬ ಫೇಮಸ್ ಸ್ಪರ್ಧಿ ಎಂದರೆ ಅದು ವಿನಯ್ ಗೌಡ ಅವರು ಇವರು ಸಹ ನಮೃತ ಗೌಡರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿಂದಲೂ ಸಹ ಅವರ ಜೊತೆ ಉತ್ತಮವಾದ ಸಂಬಂಧವನ್ನು ಸ್ನೇಹ ಪ್ರೀತಿಯನ್ನು ಇವರು ಹೊಂದಿದ್ದರು. ಇವ್ರು ಸಹ ನಿಮಗೆ ನಿಖರ ಮಾಹಿತಿ ಇಲ್ಲದೆ ಈ ತರ ಚೀಪ್ ಪಬ್ಲಿಸಿಟಿ ಹೇಗೆ ಮಾಡುತ್ತೀರಿ? ನೀವು ಹೆಣ್ಣುಮಕ್ಕಳ ಬಟ್ಟೆ ಬಗ್ಗೆ ಹೇಗೆ ಕಮೆಂಟ್ ಮಾಡುತ್ತೀರಿ? ನಮೃತ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಮಾಹಿತಿ ಇದೆಯಾ? ನಿಮಗಿಂತ ಜೀವನದಲ್ಲಿ ಅತಿ ಹೆಚ್ಚು ಸಾಧನೆ ಮಾಡಿರುವ ಕಿಶನ್ ಬಿಳಗಲಿ ಬಗ್ಗೆ ಹೇಗೆ ಮಾತನಾಡುತ್ತೀರಿ. ಕಿಶನ್ ಬೆಳಗಲಿ ಯಾವನೋ ಅಲ್ಲ ಅವರು ಪಬ್ಲಿಕ್ ಫಿಗರ್ ನಮ್ಮ ಅಭಿಮಾನಿ ದೇವರುಗಳೇ ಇದಕ್ಕೆ ಸರಿಯಾದ ಉತ್ತರ ಕೊಡಬೇಕು ಎಂದು ವಿನಯ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Bigg Boss season 10 Kannada show contents Ishani

ಅಷ್ಟೇ ಅಲ್ಲದೆ ನೀವು ಈ ತರದ ದ್ವೇಷ ಹಾಗೂ ಸುಳ್ಳು ಮಾಹಿತಿ ಹೇಗೆ ಕೊಡ್ತೀರಾ? ಇದು ನಿಜಕ್ಕೂ ಭಯಂಕರವಾದದ್ದು ಈ ತರ ಹುಡುಗಿಯಾಗಿ ಹೇಗೆ ಮಾತನಾಡುತ್ತೀರಾ? ಸ್ವಲ್ಪ ಗೌರವ ಇಟ್ಟುಕೊಳ್ಳಿ ಎಂದು ಇಶಾನಿ ಅವರು ಸಹ ಹೇಳಿದ್ದಾರೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.