Jio customer care number: how to connect jio customer support
ಜಿಯೋ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ಒದಗಿಸುತ್ತ ಹಾಗೂ ಗ್ರಾಹಕರ ಉತ್ತಮವಾದ ಅಂದರೆ ಹಗ್ಗದ ಬೆಲೆಯಲ್ಲಿ ಡೇಟಾವನ್ನು ನೀಡುತ್ತಾ ಜಿಯೋ ಗ್ರಾಹಕರ ಮನೆ ಮಾತಾಗಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ತನ್ನ ಉತ್ತಮ ನೆಟ್ವರ್ಕ್ ಹೊಂದಿದ್ದು ದೂರಸಂಪರ್ಕ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆಯನ್ನು ಮಾಡಿದೆ. ಜಿಯೋ ಬಂದ ಕೇವಲ ಎರಡೇ ವರ್ಷದಲ್ಲಿ ಕೋಟ್ಯಾಂತರ ಗ್ರಾಹಕರು ಇತರೆ ನೆಟ್ವರ್ಕ್ ನಿಂದ ಜೀವದ ಕಡೆ ಮುಖ ಮಾಡಿದರು. ಈ ಲೇಖನದ ಮೂಲಕ ನಾವು ಸುಲಭವಾಗಿ ಜಿಯೋ ಗ್ರಾಹಕ ಸೇವಾ ಕೇಂದ್ರದ ಸಹಾಯವನ್ನು ಪಡೆಯಲು ಈ ಲೇಖನವೂ ಸಹಾಯ ಮಾಡುತ್ತದೆ.
Image From Jio |
Whyconnect jio customer care?
ನೀವು ಜಿಯೋ ಗ್ರಾಹಕರ ಸೇವೆಯನ್ನು ಪಡೆಯಲು ನಿಮಗೆ ತುಂಬಾ ಅವಶ್ಯಕತೆಯಾಗಿದೆ ಏಕೆಂದರೆ ಅದಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
Network issues- ನೀವು ಜಿಯೋ ಸಿಮ್ ಹೊಂದಿದ್ದು ನಿಮಗೆ ಸರಿಯಾದ ನೆಟ್ವರ್ಕ್ ಬರೆದೆ ಇದ್ದರೆ ನೀವು ಜಿಯೋ ಗ್ರಾಹಕ ಸೇವೆಯನ್ನು ಪಡೆಯಬಹುದು.
Billing enquiry- ನೀವು ಏನಾದರೂ ರಿಚಾರ್ಜ್ ಮಾಡಿಸಿದ್ದೆ ಆದರೆ ಕೆಲವೊಂದು ಬಾರಿ ಅದು ನಿಮಗೆ ಸರಿಯಾದ ರಿಚಾರ್ಜ್ ಅನ್ನಿಸಿದರೆ ಇದಕ್ಕೆ ಸಂಬಂಧಪಟ್ಟ ಹಾಗೆ ನೀವು ಜೀವ ಸಂಪರ್ಕ ಕೇಂದ್ರವನ್ನ ತಲುಪಬಹುದು ಅಥವಾ ಕರೆ ಮಾಡಬಹುದು.
Jio plan information- ಜಿಯೋ ಕಂಪನಿಯ ಹಲವಾರು ರಿಚಾರ್ಜ್ ಪ್ಲಾನ್ ಗಳು ದಿನದಿಂದ ದಿನ ಅಥವಾ ವಸಿಯಿಂದ ವರ್ಷ ಬದಲಾವಣೆ ಆಗುತ್ತದೆ ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀವು ಜಿಯೋ ಗ್ರಾಹಕರ ಸೇವೆಯ ಮೂಲಕ ಪಡೆದುಕೊಳ್ಳಬಹುದು.
Technical support- ಜಿಯೋ ಸಿಮ್ ಕೆಲವೊಂದು ಬಾರಿ ಹಲವಾರು ಸಮಸ್ಯೆಗಳಿಗೆ ಗುರಿಯಾಗಬಹುದು ಉದಾಹರಣೆಗೆ ನಿಮ್ಮ ಮೊಬೈಲ್ ನಲ್ಲಿ ನೆಟ್ವರ್ಕ್ ತೋರಿಸುವುದು ಅಥವಾ ಇಂಟರ್ನೆಟ್ ಆನ್ ಆಗದೆ ಇರುವುದು ಅಥವಾ ಇಂಟರ್ನೆಟ್ ಕಾರ್ಯ ನಿರ್ವಹಣೆ ಮಾಡದೇ ಇರುವುದು ಮುಂತಾದ ಸಮಸ್ಯೆಗಳನ್ನು ಸಹ ನೀವು ಪರಿಹರಿಸಿಕೊಳ್ಳಬಹುದು.
Services activation/deactation: ಜಿಯೋ ಸಿಮ್ ಯಾವುದೋ ಒಂದು ಕಾರಣದಿಂದ ಕಳೆದು ಹೋದರೆ ಅಥವಾ ಹಾಳಾದರೆ ಅದನ್ನು ಆಕ್ಟಿವೇಶನ್ ಅಥವಾ ನೀವು ಜೀವ ಕಂಪನಿಗೆ ಅಥವಾ ಜಿಯೋ ಸಹಾಯಕ ಕೇಂದ್ರಕ್ಕೆ ಕರೆ ಮಾಡಿ ತಿಳಿಸಿದರೆ ಅವರು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ.
Jio customer care number
ಜಿಯೋ ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರಿಗೂ ಗ್ರಾಹಕರ ಸೇವಾ ಮೊಬೈಲ್ ನಂಬರ್ ಅಂದರೆ ಅದು 198. ಈ ನಂಬರಿಗೆ ಕರೆ ಮಾಡಿದರೆ ಯಾವುದೇ ರೀತಿಯ ಸುಲಭ ಇರುವುದಿಲ್ಲ ಮತ್ತು ನಿಮಗೆ ಸಂಬಂಧಿಸಿದ ಸಮಸ್ಯೆ ಕುರಿತು ಗ್ರಾಹಕರ ಸೇವಾ ಪ್ರತಿನಿಧಿ ಎಂದಿಗೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಒಂದು ವೇಳೆ ನೀವು ಬೇರೆ ದೂರ ಸಂಪರ್ಕದ ಗ್ರಾಹಕರಾಗಿದ್ದರೆ ಜಿಯೋ ನಂಬರ್ 18008899999 ಆಗಿರುತ್ತದೆ.
Jio live chat support
ಹೌದು ನಿಮಗೆ ಏನಾದರೂ ಶೀಘ್ರದಲ್ಲಿ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ಬಯಸಿದರೆ ನೀವು ಜಿಯೋ ಆಪ್ ಮೂಲಕ ನೇರವಾಗಿ ಜಿಯೋ ಕಸ್ಟಮರ್ ಕೇರ್ ನೊಂದಿಗೆ ಚಾಟ್ ಮಾಡಿಕೊಳ್ಳಿ ಇದು ಅತ್ಯಂತ ಸುಲಭವಾದ ವಿಧಾನವಾಗಿದೆ.
Jio WhatsApp support
ನೀವು ಜಿಯೋ ಗ್ರಾಹಕರಾಗಿದ್ದರೆ +91 70007 70007 ಈ ವಾಟ್ಸಪ್ ಸಂಕೆಯ ಮೂಲಕ ನಿಮಗೆ ಸಂಬಂಧಿಸಿದ ಸಮಸ್ಯೆ ಹಾಗೂ ಆಫರ್ ಕುರಿತು ಮಾಹಿತಿಯನ್ನು ಸುಲಭದಲ್ಲಿ ಪಡೆದುಕೊಳ್ಳಬಹುದು.
Jio store locator
ನಿಮಗೆ ಹೊಸದಾದ ಸಿಮ್ ಅಥವಾ ಬೇರೆ ಏನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮಗೆ ಹತ್ತಿರದಲ್ಲಿ ಇರುವ ಜೀವ ಸ್ಟೋರ್ ಗೆ ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಹೇಳಿದರೆ ಶೀಘ್ರದಲ್ಲಿ ಅದನ್ನು ಸುಲಭವಾಗಿ ಪರಿಹರಿಸಿ ನಿಮಗೆ ಸಹಾಯ ಮಾಡುತ್ತಾರೆ. ಜಿಯೋ ಸ್ಟೋರ್ ವಾಕ್ಯಟರ್ ಪತ್ತೆ ಮಾಡಲು ನೀವು ಜಿಯೋ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಏರಿಯಾದ ಪಿನ್ ಕೋಡ್ ನಮೂದಿಸಬೇಕು.
Jio social media support
ನೀವೇನಾದರೂ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಬಳಸುತ್ತಿದ್ದರೆ ಅಂದರೆ ಫೇಸ್ಬುಕ್ ಅಥವಾ ಟ್ವಿಟರ್ ಮೂಲಕ ನಿಮ್ಮ ಸಮಸ್ಯೆಗಳನ್ನು ನೀವು ಜಿಯೋ ಕಂಪನಿ ಗೆ ತಿಳಿಸಬಹುದು.
Twitter: @Jiocare
Facebook: jio
Jio commo issues and solutions
ನಿಮಗೆ ಏನಾದರೂ ಕೆಲವು ಸಾಮಾನ್ಯ ಸಮಸ್ಯೆಗಳನ್ನು ದಿನನಿತ್ಯವು ಎದುರಿಸುತ್ತಿದ್ದರೆ ಅವುಗಳಿಗೆ ಸುಲಭವಾಗಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬಹುದು.
Network coverage issues: ನಿಮ್ಮ ಫೋನ್ ಸೆಟ್ಟಿಂಗ್ ನಲ್ಲಿ ಜಿಯೋ ಸಿಮ್ ಗೆ ಸಂಬಂಧಪಟ್ಟಂತೆ ಯಾವುದಾದರೂ ತಪ್ಪಾಗಿ ಸೆಟ್ಟಿಂಗ್ ಆನ್ ಆಗಿದ್ದರೆ ಕೆಲವೊಂದು ಬಾರಿ ನೆಟ್ವರ್ಕ್ ನಿಮ್ಮ ಮೊಬೈಲ್ ನಲ್ಲಿ ತೋರಿಸುವುದಿಲ್ಲ ಇದರಿಂದಾಗಿ ನೀವು ನೆಟ್ವರ್ಕ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
Slow internet speed: ಜಿಯೋ ಸಿಮ್ ಬಳಕೆದರಲ್ಲಿ ಪ್ರತಿನಿತ್ಯ ಕಾಡುವ ಸಮಸ್ಯೆ ಎಂದರೆ ಅದು ಇಂಟರ್ನೆಟ್ ಸ್ಲೋ ಆಗಿ ವರ್ಕ್ ಮಾಡುವುದು ಏಕೆಂದರೆ, ಇದಕ್ಕೆ ಹಲವಾರು ಕಾರಣಗಳಿವೆ ನಿಮ್ಮ ಏರಿಯಾದಲ್ಲಿ ಅತಿ ಹೆಚ್ಚು ಜೀವ ಗ್ರಾಹಕರಿದ್ದರೆ ಈ ಸಮಸ್ಯೆಯನ್ನು ನೀವು ಖಂಡಿತವಾಗಿ ಎದುರಿಸುತ್ತೀರಿ ಇಂಥ ಸಂದರ್ಭದಲ್ಲಿ ನೀವು ನಿಮ್ಮ ಮೊಬೈಲ್ ರಿಸೆಟ್ ಮಾಡಿರುವ ಮೂಲಕ ಈ ಸಮಸ್ಯೆಯಿಂದ ಅವರ ಬರಬಹುದು.
ಜಿಯೋ ಗ್ರಾಹಕರ ಸೇವೆಯನ್ನು ಪಡೆಯಲು ನಾವು ನೀಡಿರುವ ಮಾಹಿತಿಗಳು ನಿಮಗೆ ಉಪಯುಕ್ತವಾಗಿವೆ ನೀವು ಕಸ್ಟಮರ್ ಕೇರ್ ನಂಬರ್ ಗೆ ಫೋನ್ ಮಾಡಿದ್ರ ಮೂಲಕ ಅಥವಾ ಸೋಶಿಯಲ್ ಮೀಡಿಯಾ ಮೂಲಕ ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಾವು ನೀಡುವ ಈ ಮಾಹಿತಿ ನಿಮಗೆ ಸೂಕ್ತವೆಂದರೆ ಎಲ್ಲರಿಗೂ ಶೇರ್ ಮಾಡಿ.