ADS

Ads-1

post office rd scheme 2024

ಪ್ರಸ್ತುತ ದಿನಮಾನದಲ್ಲಿ ನಾವು ಹಾಕುವ ಅಸಲಿ ಹಣಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಹಾಗೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ನಮ್ಮ ನೆಚ್ಚಿನ ಭಾರತೀಯ ಅಂಚೆ ಇಲಾಖೆಯು ಈ ಬಾರಿಯೂ ಸಹ ಅಂತಹದ್ದೇ ಯೋಜನೆಯನ್ನು ಜಾರಿಗೆ ತಂದಿದೆ ನೀವು ಇದರಲ್ಲಿ ಪ್ರತಿ ತಿಂಗಳಿಗೆ 33 ಹೂಡಿಕೆ ಮಾಡಿದರೆ 17 ಲಕ್ಷ ನಿಮ್ಮದಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನ ಪೂರ್ತಿಯಾಗಿ ಓದಿ.





ಹೌದು ಸ್ನೇಹಿತರೆ ಇದು ನಿಜ ನಮ್ಮ ಭಾರತೀಯರು ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಹಣ ಹೂಡಿಕೆ ಮಾಡಲು ಅನೇಕ ರೀತಿಯ ಯೋಜನೆಗಳು, ಅಥವಾ ಸ್ಟಾಕ್ ಮಾರ್ಕೆಟ್ ಮುಂತಾದ ಕಡೆ ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ. ಹಾಗೆ ಕೆಲವರು ಸಹ ಅಂಚೆ ಕಚೇರಿಯಲ್ಲಿ ಕೂಡ ತಮ್ಮ ಹಣವನ್ನು ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಇದು ಸಹ ಭಾರತೀಯರು ಹೆಮ್ಮೆಪಡುವ ವಿಷಯವಾಗಿದೆ. ನಮ್ಮ ಭಾರತೀಯ ಅಂಚೆ ಕಚೇರಿಯಲ್ಲಿ ಹಲವಾರು ವರ್ಷದಿಂದಲೂ ಸಹ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಸಹ ಒಂದು ಸುರಕ್ಷಿತವಾದ ಹೂಡಿಕೆಯಾಗಿದೆ ಏಕೆಂದರೆ ಇದು ಸರ್ಕಾರದ ಅಡಿಯಲ್ಲಿ ಬರುವುದರಿಂದ ನಮ್ಮ ಹಣಕ್ಕೆ ಯಾವುದೇ ರೀತಿಯ ಮೋಸ ಇರುವುದಿಲ್ಲ. ಇದಕ್ಕೆ ಸಹ ಸರ್ಕಾರವು ಭದ್ರತೆಯನ್ನು ಹಾಗೂ ಖಾತೆಯನ್ನು ನೀಡುತ್ತದೆ. ಅಂಚೆ ಕಚೇರಿಯು ನೀಡುವ ಹಲವಾರು ಯೋಜನೆಗಳಲ್ಲಿ ಒಂದಾದ RD (RETURNING DEPOSIT) ಬಗ್ಗೆ ಪ್ರಸ್ತುತ ನಾವೀಗ ಮಾಹಿತಿಯನ್ನು ತಿಳಿದುಕೊಳ್ಳೋಣ.

RD ಎಂಬುವುದರಲ್ಲಿ ನಮ್ಮ ಹಣವನ್ನು ಹೂಡಿಕೆ ಮಾಡಿದ್ರು ಮೂಲಕ 17 ಲಕ್ಷ ಹೆಚ್ಚು ಹಣವನ್ನು ನಾವು ಪಡೆದುಕೊಳ್ಳಬಹುದು ಪ್ರತಿದಿನ ನಾವು ದುಡಿಯುವ ಹಣದಲ್ಲಿ 336 ರೂಪಾಯಿ ಈ ಹೊಸ ಸ್ಕೀಮ್ ನಲ್ಲಿ ಹಾಕುವುದರಿಂದ ಅಥವಾ ಹೂಡಿಕೆ ಮಾಡುವುದರಿಂದ ಲಕ್ಷಾಧಿಪತಿಗಳಾಗಬಹುದು ನೀವು ಹಾಕುವ ಹಣಕ್ಕೆ ಸರಕಾರವೇ ಗ್ಯಾರಂಟಿ ಯಾಗಿರುತ್ತದೆ. ಹಾಗಾದರೆ ಈ ಸ್ಕೀಮ್ ಗೆ ಎಷ್ಟು ಹಣ ಹೂಡಿಕೆ ಮಾಡಬೇಕು? ಎಷ್ಟು ವರ್ಷ ಹೂಡಿಕೆ ಮಾಡಬೇಕು ಇದಕ್ಕೆ ಸಿಗುವ ಬಡ್ಡಿದರ ಎಷ್ಟು ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ನಿಜ ಸ್ನೇಹಿತರೆ RDಯಲ್ಲಿ ಪ್ರತಿ ತಿಂಗಳು 100 ರಿಂದ ಸಹ ಹೂಡಿಕೆ ಮಾಡಬಹುದು ಭಾರತೀಯ ಅಂಚೆ ಕಚೇರಿಯಲ್ಲಿ ನೀಡುವ ಎಲ್ಲಾ ಉಳಿತಾಯ ಯೋಜನೆಗಳಿಂದ ಉತ್ತಮವಾದ ಯೋಜನೆ ಎಂದರೆ ಅದು RD ಎಂಬುವುದರಲ್ಲಿ ಯಾವುದೇ ಅನುಮಾನ ಬೇಡ‌. RD ಈ ಸ್ಕೀಮ್ ನಲ್ಲಿ ಪ್ರತೀ ದಿನ 333ರಂತೆ ಹೂಡಿಕೆ ಮಾಡಿದರೆ ಸಾಕು 1700 ಲಕ್ಷ ಹಣ ನಿಮ್ಮದಾಗುತ್ತದೆ ಈ ಯೋಜನೆಯಿಂದ ನಮಗೆ ನಮ್ಮ ಹಣಕ್ಕೆ ಅತಿ ಹೆಚ್ಚು ಬಡ್ಡಿ ಸಿಗುವುದರಿಂದ ಈ ಯೋಜನೆ ಹಲವಾರು ಮಧ್ಯಂತರ ಜನರಿಗೆ ಉಪಯುಕ್ತವಾಗುತ್ತದೆ.

RD ಈ ಯೋಜನೆಯಲ್ಲಿ ಸರಿಯಾದ ಸಮಯಕ್ಕೆ ಹೂಡಿಕೆ ಮಾಡದಿದ್ದರೆ ಏನಾಗುತ್ತದೆ:
ಅಂಚೆ ಕಛೇರಿಯು ಜಾರಿಗೆ ತಂದಿರುವ ಈ ಹೊಸ ಉಳಿತಾಯ ಸ್ಕೀಮ್ ನಲ್ಲಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ನಾವು ಹೂಡಿಕೆ ಮಾಡುತ್ತಿದ್ದರೆ ಅಥವಾ ಕಂತು ಪಾವತಿಸಲು ಸಾಧ್ಯವಾಗದಿದ್ದರೆ ಶೇಕಡ ಒಂದಷ್ಟು ದಂಡ ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ ಗ್ರಾಹಕರು ಪದೇಪದೇ ನಾಲ್ಕು ಕೊಂತುಗಳನ್ನ ಮರೆತು ಹೋದರೆ ಅಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತದೆ ಆದ್ದರಿಂದ ಹೂಡಿಕೆ ಮಾಡುವ ಪ್ರತಿಯೊಬ್ಬ ಗ್ರಹಕರು ಸಹ ಸರಿಯಾದ ಸಮಯಕ್ಕೆ ನೀವು ಪಾಲಿಸುವ ಹಣವನ್ನು ಪಾವತಿ ಮಾಡಬೇಕು.

RD ಖಾತೆಯ ಮುಕ್ತಾಯದ ಅವಧಿ ಎಷ್ಟು?
ಪ್ರಸ್ತುತ ಅಂಚೆ ಕಚೇರಿಯು ಜಾರಿಗೆ ತಂದಿರುವ RD ಹೊಸ ಸ್ಕೀಮ್ ಯೋಜನೆಯು ನೀವು ಆರಂಭಿಸಿದ ತನಕ ಮೊತ್ತವನ್ನು ಪಾವತಿ ಮಾಡಬಹುದು. ನೀವು ಕನಿಷ್ಠ ದಿನಕ್ಕೆ ರೂ.100ಯಂತೆ ಸಹ ಹೂಡಿಕೆ ಮಾಡಬಹುದು ಗ್ರಾಹಕರು ತಮ್ಮ ಅನುಕೂಲದೆ ತಕ್ಕಂತೆ ಜಂಟಿ ಖಾತೆಯನ್ನು ಸಹ ತೆಗೆಯಬಹುದು.

RD ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸಿಗುವ ಮತ್ತ ಎಷ್ಟು:
ಈ ಯೋಜನೆಯಲ್ಲಿ ಪ್ರತಿಯೊಬ್ಬರೂ ಸಹ ಹುಡುಕಿ ಮಾಡುವುದರ ಮೂಲಕ 17 ಲಕ್ಷಕ್ಕೂ ಹೆಚ್ಚಿನ ಹಣವನ್ನು ಪಡೆಯಬಹುದು. ಗ್ರಾಹಕರು ಪ್ರತಿ ದಿನ ಗ್ರಾಹಕರು ಸುಮಾರು 333 ಹಣವನ್ನು ಹೂಡಿಕೆ ಮಾಡಿದರೆ ಸಾಕು ಸುಮಾರು ತಿಂಗಳಿಗೆ 10,000 ಹಣ ಆಗುತ್ತದೆ. ಅದು ವರ್ಷಕ್ಕೆ 1.20 ಲಕ್ಷ ಹಣ ನೀವು ಹೂಡಿಕೆ ಮಾಡಿದ ಹಾಗೆ ಆಗುತ್ತದೆ ಈ ಸ್ಕೀಮ್ ಮುಗಿಯುವ ಸಂದರ್ಭದಲ್ಲಿ ಅಂದರೆ ಐದು ವರ್ಷಗಳ ನಂತರ ನಿಮ್ಮ ಬಳಿ 5 ಲಕ್ಷ 99,400 ಹಣ ಹೂಡಿಕೆ ಮಾಡಿರುತ್ತೀರಿ ಇದರಲ್ಲಿ ಶೇಕಡ 6.8ರಂತೆ ಬಡ್ಡಿ ಸಹ ನಿಮಗೆ ಸಿಗಲಿದ್ದು ಬಡ್ಡಿ ಅಷ್ಟೇ ಲೆಕ್ಕಾಚಾರ ಮಾಡಿದರೆ ಒಂದು ಲಕ್ಷದ 15 ಸಾವಿರದ 427 ಹಣ ನಿಮ್ಮದಾಗುತ್ತದೆ. ಒಟ್ಟಾರೆಯಾಗಿ ಈ ಸ್ಕೀಮ್ ನ ಮುಕ್ತಾಯದಲ್ಲಿ ಗ್ರಹಕರಿಗೆ ಸುಮಾರು 7,14,827 ಹಣ ಸಿಗಲಿದೆ.

RD ಸ್ಕೀಮ್ ಯೋಜನೆಯ ಅವಧಿಯನ್ನು ಸಹ ವಿಸ್ತರಿಸಬಹುದು:
RD ಯೋಜನೆಯ ಕೊನೆಯ ಅವಧಿಯಲ್ಲಿ ಅಂದರೆ ಐದು ವರ್ಷಗಳ ಬಳಿಕ ಗ್ರಾಹಕರು ಇನ್ನೂ ಐದು ವರ್ಷ ಯೋಜನೆಯನ್ನು ವಿಸ್ತರಿಸಬಹುದು. ಈ ಯೋಜನೆಯನ್ನು ಸುಮಾರು ಹತ್ತು ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಬಂದರೆ ಹತ್ತು ವರ್ಷಗಳ ಕೊನೆಯಲ್ಲಿ ನೀವು ಹೂಡಿಕೆ ಮಾಡಿದ ಮತ್ತು 12 ಲಕ್ಷ ರೂಪಾಯಿ ಆಗುತ್ತದೆ ಒಟ್ಟಾರೆ ಎಲ್ಲಾ ಬಡ್ಡಿ ಸೇರಿ ಹುಡುಕಿ ಮಾಡಿದ ಗ್ರಾಹಕನ ಕೈಗೆ ಹದಿನೇಳು ಲಕ್ಷಕ್ಕೂ ಹೆಚ್ಚು ಹಣ ನಿಮಗೆ ಸಿಗುತ್ತದೆ.

ಈ ಸರ್ಕಾರದ ಯೋಜನೆಯು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಸೋಶಿಯಲ್ ಮೀಡಿಯಾ ಅಂದರೆ WhatsApp ಹಾಗೂ Facebook ನೊಂದಿಗೆ ಈ ಮಾಹಿತಿಯನ್ನ ಹಂಚಿಕೊಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.