ADS

Ads-1

SSP Post matric scholarship last date extended

SSP Post matric scholarship last date extended: ಪ್ರಿಯ ಗೆಳೆಯರೇ, ಎಲ್ಲರಿಗೂ ನನ್ನ ವಂದನೆಗಳು ಇವತ್ತಿನ ಈ ಲೇಖನದಲ್ಲಿ SSP post matric scholarship ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಅವರ ಉನ್ನತ ಅಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಸಹಾಯ ಒದಗಿಸಲು ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

SSP Post matric scholarship last date extended



SSP POST METRIC SCHOLARSHIP ಅರ್ಹತೆ ಪಡೆದ ಪ್ರತಿಭಾವಂತ ಅಭ್ಯರ್ಥಿಗಳು ನಾವು ನೀಡುವ ಮಾಹಿತಿಯನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ತದನಂತರ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೀವು ಅಭ್ಯಾಸ ಮಾಡುತ್ತಿರುವ ವ್ಯಾಸಂಗದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಈ ಮಾಹಿತಿಯನ್ನು ಶೇರ್ ಮಾಡಿ.

SSP POST MATRIX SCHOLARSHIP 2023-24


ಹತ್ತನೇ ತರಗತಿ ನಂತರ ಉನ್ನತ ಕೋಶಗಳಾದ ಪಿಯುಸಿ, ಪದವಿ, ಡಿಪ್ಲೋಮೋ ಹಾಗೂ ತಾಂತ್ರಿಕ ಮತ್ತು ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಕರ್ನಾಟಕದ ರಾಜ್ಯದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

SSP SCHOLARSHIP 2024 DOCUMENTS


1. ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್ ರಿಜಿಸ್ಟರ್ ನಂಬರ್
2. ಜಾತಿ ಆದಾಯ
3. ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
4. ಮೊಬೈಲ್ ನಂಬರ್ ಹಾಗೂ ನಿಮ್ಮ ಇಮೇಲ್ ಐಡಿ
5. ಕಾಲೇಜ್ ರಿಜಿಸ್ಟರ್ ನಂಬರ್
6. ವಿದ್ಯಾರ್ಥಿಯು ವಿಕೃಚೇತನರಾಗಿದ್ದರೆ ಯು.ಡಿ.ಐ.ಡಿ ಗುರುತಿನ ಸಂಖ್ಯೆ ನಂಬರ್
7. ವಿದ್ಯಾರ್ಥಿ ಅಂದರೆ ಅರ್ಜಿದಾರರು ವಾಸಿಸುತ್ತಿರುವ ಜಿಲ್ಲೆ, ತಾಲೂಕು ದಾನ ಸಭಾ ಕ್ಷೇತ್ರದ ಹೆಸರು ಮತ್ತು ನಮ್ಮನೆಯ ವಿಳಾಸದ ಪುರಾವೆ
8. ಸಂಬಂಧಪಟ್ಟ ದಾಖಲಾತಿಗಳ ಈ ದೃಢೀಕರಣದ ಸಂಖ್ಯೆ
9. ನೀವು ಹಾಸ್ಟೆಲಲ್ಲಿ ಇದ್ದರೆ ಈ ವಿದ್ಯಾರ್ಥಿವೇತನ ಅನ್ವಯಿಸುವುದಿಲ್ಲ.

SSP scholarship for SC ST post matric student:

ತಾಂತ್ರಿಕ ಶಿಕ್ಷಣ ಇಲಾಖೆಯ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ SSP post matric

Kannada true info - ಪ್ರಮುಖ ಮಾಹಿತಿ
• ಈ ಅಂತರ್ಜಲದಲ್ಲಿ ನಿಮಗೆ ಉಪಯುಕ್ತವಾದ ಉದ್ಯೋಗದ ಮಾಹಿತಿ, ಸರ್ಕಾರದ ಯೋಜನೆಗಳು, ಸ್ಕಾಲರ್ ಶಿಪ್ ವಿವರಣೆ, ಸಿನಿಮಾ, ರಾಜಕೀಯದ ಮಾಹಿತಿ ಹಾಗೂ ಸರ್ಕಾರದ ಹೊಸ ಹೊಸ ಯೋಜನೆಯ ಮಾಹಿತಿಯನ್ನು ಈ ಅಂತರ್ಜಾಲದಲ್ಲಿ ನೀಡಲಾಗುತ್ತದೆ.
• ಪ್ರಸ್ತುತ ಈ ಅಂತರ್ಜಾಲವು ಕರ್ನಾಟಕದ ಅಭ್ಯರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಉಚಿತವಾಗಿ ಹಾಗೂ ಶೀಘ್ರವಾಗಿ ನಿಮಗೆ ತಲುಪಿಸುವ ಕಾರ್ಯವನ್ನು ಮಾಡುತ್ತದೆ.
• ಈ ಅಂತರ್ಜಾಲವೂ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಅಂದರೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
• ಕರ್ನಾಟಕದಲ್ಲಿ ನಡೆಯುವ ಹಾಗೂ ಅವುಗಳ ಮಾಹಿತಿ ಸರ್ಕಾರ ಕೈಗೊಂಡ ಯೋಜನೆಗಳು ಮತ್ತು ಸಿನಿಮಾಕ್ಕೆ ಸಂಬಂಧಪಟ್ಟ ಮಾಹಿತಿ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ವಿದ್ಯಾರ್ಥಿವೇತನ ಮುಂತಾದವುಗಳನ್ನು ಇಲ್ಲಿ ನೀಡಲಾಗುತ್ತದೆ.

Kannada true info - ವಿಶೇಷ ಮಾಹಿತಿ:
1. ನಾವು ಈ ಅಂತರ್ಜಾಲದಲ್ಲಿ ನೀಡುವ ಪ್ರತಿಯೊಂದು ಮಾಹಿತಿಯೂ ಸಹ ಉಚಿತವಾಗಿರುತ್ತದೆ ಇಲ್ಲಿ ನೀವು ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವ ಆಗಿಲ್ಲ ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣವನ್ನು ಪಾವತಿ ಮಾಡಿ ಎಂದರೆ ದಯವಿಟ್ಟು ಹಣವನ್ನು ಪಾವತಿ ಮಾಡಬೇಡಿ.
2. ಕೆಲವೊಂದು ಸಾರಿ ನಾವು ಬರೆಯುವ ಸಮಯದಲ್ಲಿ ಕೆಲವೊಂದು ದಿನಾಂಕಗಳು ಕೆಲವೊಂದು ಅಕ್ಷಗಳಲ್ಲಿ ಏನಾದರೂ ಬದಲಾವಣೆ ಆಗಿರಬಹುದು ಅದಕ್ಕಾಗಿ ನಾವು ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ. ನಾವು ಬರೆಯುವ ಮಾಹಿತಿಯು ಸರಿಯಾಗಿ ಇರುತ್ತದೆ ಆದರೆ ಲೇಖನ ಬರೆಯುವ ಸಂದರ್ಭದಲ್ಲಿ ಕೆಲವಷ್ಟು ಗೊಂದಲಗಳು ಲೇಖನದಲ್ಲಿ ಆಗಿರಬಹುದು ಹಾಗಾಗಿ ಓದುಗರು ಅಥವಾ ಅಭ್ಯರ್ಥಿಗಳು ಇದನ್ನು ನೀವು ಅರ್ಥೈಸಿಕೊಂಡು ನಮಗೆ ಅದರ ಬಗ್ಗೆ ಮಾಹಿತಿಯನ್ನು ನೀಡಿ ನಾವು ಅದನ್ನ ಸರಿಪಡಿಸಿಕೊಳ್ಳುತ್ತೇವೆ.
3. ಈ ಅಂತರ್ಜಾಲ ವು ಕೇವಲ ಕೆಲವಿಷ್ಟು ಜನರಿಗೆ ಸೀಮಿತವಾಗದೆ ಪ್ರತಿಯೊಬ್ಬರಿಗೂ ಸಹ ಶೇರ್ ಮಾಡಿ ಇದರಿಂದ ಅವರಿಗೂ ಸಹ ಸಹಾಯವಾದ ರೀತಿ ಆಗುತ್ತದೆ ಅಷ್ಟೇ ಅಲ್ಲದೆ ನಮಗೂ ಸಹ ಸಹಾಯವಾಗುತ್ತದೆ.
4. ಪ್ರಸ್ತುತ ಈ ಅಂತರ್ಜಾಲವನ್ನು ಕರ್ನಾಟಕದ ಜನರಿಗಾಗಿ ರಚಿಸಲಾಗಿದೆ ಇದನ್ನು ನಮ್ಮ ಕರ್ನಾಟಕದ ಜನರು ಬೆಳೆಸಿ ಉಳಿಸುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ, ಧನ್ಯವಾದಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.